ಆಟವಾಡುತ್ತಿದ್ದ ಬಾಲಕಿಯ ತಲೆಗೆ ಕಚ್ಚಿದ ಕೊಳಕ ಮಂಡಲ: ಮಗುವಿನ ಜೀವ ಉಳಿಸಿದ ವೈದ್ಯರು
ದೇವಸ್ಥಾನದ ಆವರಣದಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕಿಯೊಬ್ಬಳಿಗೆ ವಿಷಕಾರಿ ಕೊಳಕ ಮಂಡಲ ಹಾವು ಕಚ್ಚಿ, ಆಕೆ ಪ್ರಾಣಾಪಾಯದಿಂದ ಪಾರಾದ ಘಟನೆ ಶಿರಸಿ ತಾಲೂಕಿನ ಕೋರ್ಲಕಟ್ಟಾದಲ್ಲಿ ನಡೆದಿದೆ. ನಾಲ್ಕು ದಿನಗಳ ಹಿಂದೆ ಕೋರ್ಲಕಟ್ಟಾ ನಿವಾಸಿಗಳಾದ ನಾಯ್ಕ್...