ಅಕ್ಟೋಬರ್ 26, 2026
ಸೋಮವಾರ

ನಮ್ಮನ್ನು ಅನುಸರಿಸಿ

🏠 Home » ಉತ್ತರ ಕನ್ನಡ

ಉತ್ತರ ಕನ್ನಡ

ಅರಣ್ಯ ಇಲಾಖೆ ಆದೇಶಕ್ಕೆ ಆಕ್ಷೇಪ

ಅರಣ್ಯ ಇಲಾಖೆ ಆದೇಶಕ್ಕೆ ಆಕ್ಷೇಪ

ಸಿದ್ದಾಪುರ :ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ನಡೆಸಿದ ಜಿಪಿಎಸ್ ಸರ್ವೆ ಹಾಗೂ ಒಕ್ಕಲೆಬ್ಬಿಸುವ ಆದೇಶದಲ್ಲಿ ಸರ್ವೆ ಸಂಖ್ಯೆಗಳ ವ್ಯತ್ಯಾಸವಿದೆ. ಇದರಿಂದ ನಿವೃತ್ತ ಸೈನಿಕನ ಕುಟುಂಬ ಆತಂಕಕ್ಕೊಳಗಾಗಿದೆ ಎಂದು ಅರಣ್ಯ...

ಶಾಸಕರ ಮಾದರಿ ಶಾಲೆಗೆ ತಾವು ನೀಡಿದ ಅನುದಾನ ಸಾರ್ಥಕವಾಗಿದೆ ರೂಪಾಲಿ ನಾಯ್ಕ

ಶಾಸಕರ ಮಾದರಿ ಶಾಲೆಗೆ ತಾವು ನೀಡಿದ ಅನುದಾನ ಸಾರ್ಥಕವಾಗಿದೆ ರೂಪಾಲಿ ನಾಯ್ಕ

ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ  ಕಾರವಾರ:ಗುರು ಪೂರ್ಣಿಮೆ ಶುಭ ಸಂದರ್ಭದಲ್ಲಿ ಕಾರವಾರ ನಗರದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ...

ಯಶಪಾಲ್ ಸುವರ್ಣ ಹೇಳಿಕೆ ಸಂವಿಧಾನ ವಿರೋಧಿ: ಕಾಂಗ್ರೆಸ್ ನಾಯಕ ಸೂರಜ್ ನಾಯ್ಕ ತೀವ್ರ ಆಕ್ರೋಶ

ಯಶಪಾಲ್ ಸುವರ್ಣ ಹೇಳಿಕೆ ಸಂವಿಧಾನ ವಿರೋಧಿ: ಕಾಂಗ್ರೆಸ್ ನಾಯಕ ಸೂರಜ್ ನಾಯ್ಕ ತೀವ್ರ ಆಕ್ರೋಶ

ಕಾರವಾರ: ರಾಹುಲ್ ಗಾಂಧಿ ಹಾಗೂ ಅವರ ಕುಟುಂಬದ ವಿರುದ್ಧ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ನೀಡಿದ್ದಾರೆನ್ನಲಾದ ಹೇಳಿಕೆಯು ತೀವ್ರ ಅಸಂವಿಧಾನಿಕ, ಖಂಡನೀಯ ಹಾಗೂ ದ್ವೇಷದ ರಾಜಕಾರಣದ ದ್ಯೋತಕವಾಗಿದೆ ಎಂದು ಅಖಿಲ ಭಾರತ ಕಾಂಗ್ರೆಸ್...

ಬ್ರಾಹ್ಮಣ ಸಮುದಾಯದವರ ಸ್ವಾವಲಂಬನೆಗೆ ಆಸರೆ: ನೇರ ಸಾಲ ಪಡೆಯುವ ಅವಕಾಶ!  

ಬ್ರಾಹ್ಮಣ ಸಮುದಾಯದವರ ಸ್ವಾವಲಂಬನೆಗೆ ಆಸರೆ: ನೇರ ಸಾಲ ಪಡೆಯುವ ಅವಕಾಶ!  

ಕಾರವಾರ: ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದ ಬಾಂಧವರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗಲು ನೆರವಾಗುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ‘ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆ’ಯಡಿ ಸಾಲ ಸೌಲಭ್ಯಕ್ಕೆ...

ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್‌ಗೆ ಸಕ್ರಿಯ ನಾಯಕತ್ವದ ಅಗತ್ಯ: ಜಿ. ಟಿ. ನಾಯ್ಕ ನೇಮಕಕ್ಕೆ ತೀವ್ರಗೊಂಡ ಒತ್ತಾಯ

ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್‌ಗೆ ಸಕ್ರಿಯ ನಾಯಕತ್ವದ ಅಗತ್ಯ: ಜಿ. ಟಿ. ನಾಯ್ಕ ನೇಮಕಕ್ಕೆ ತೀವ್ರಗೊಂಡ ಒತ್ತಾಯ

ಕಾರವಾರ:ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್‌ನಲ್ಲಿ ಸಾಂಸ್ಥಿಕ ಪುನಶ್ಚೇತನ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯ ಚರ್ಚೆಗಳು ಕಾವು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಜಿ. ಟಿ. ನಾಯ್ಕ (ಗಜಾನನ ನಾಯ್ಕ) ಅವರನ್ನು ನೇಮಕ...

ಸಂಭ್ರಮದಿಂದ ಬಿಎಂಎಸ್ ಸಂಸ್ಥಾಪನ ದಿನಾಚರಣೆ

ಸಂಭ್ರಮದಿಂದ ಬಿಎಂಎಸ್ ಸಂಸ್ಥಾಪನ ದಿನಾಚರಣೆ

ಕಾರವಾರ:ಇಲ್ಲಿನ ಕಾರವಾರ ನೇವಲ್ ಸಿವಿಲಿಯನ್ ಮಜ್ದೂರ್ ಸಂಘದ ವತಿಯಿಂದ ಭಾರತೀಯ ಮಜ್ದೂರ್ ಸಂಘದ (ಬಿಎಂಎಸ್) ಸಂಸ್ಥಾಪನ ದಿನಾಚರಣೆಯನ್ನು  ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಅವರು, ಬಿಎಂಎಸ್ ಸಂಘಟನೆಯು ಹುಟ್ಟಿಕೊಂಡ...

ಶ್ರಮಕ್ಕೆ ಸಿಕ್ಕ ಗೌರವ: SSLC ಸಾಧಕರ ಜೊತೆ ಗುರುಗಳಿಗೂ ಪ್ರೇಮ ಆಶ್ರಮದ ಸನ್ಮಾನ

ಶ್ರಮಕ್ಕೆ ಸಿಕ್ಕ ಗೌರವ: SSLC ಸಾಧಕರ ಜೊತೆ ಗುರುಗಳಿಗೂ ಪ್ರೇಮ ಆಶ್ರಮದ ಸನ್ಮಾನ

ಕಾರವಾರ: ಪ್ರೇಮ ಆಶ್ರಮ ಚ್ಯಾರಿಟೆಬಲ್ ಟ್ರಸ್ಟ್ ಅಮದಳ್ಳಿ ವತಿಯಿಂದ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ಪ್ರೇಮ ಆಶ್ರಮ ಬಾಲಕಿಯರ ವಸತಿ ನಿಲಯದಲ್ಲಿ SSLC ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಮತ್ತು ಅವರ ಸಾಧನೆಗೆ ಪ್ರೇರಕ ಶಕ್ತಿಯಾದ...

ಹೋಮ್‌ಸ್ಟೇನಲ್ಲಿ ಯುವಕ ಆತ್ಮ*ಹತ್ಯೆ

ಹೋಮ್‌ಸ್ಟೇನಲ್ಲಿ ಯುವಕ ಆತ್ಮ*ಹತ್ಯೆ

ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ಯುವಕನೋರ್ವ ಹೋಮ್‌ಸ್ಟೇಯಲ್ಲಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ನಿವಾಸಿ ವೀರೇಶ ಆರ್. ರುದ್ರಪ್ಪ (25)...

ಪಡಿತರ ಅಕ್ಕಿ ಕಾಳಸಂತೆಗೆ ಮಾರಿದರೆ ಕ್ರಿಮಿನಲ್ ಕೇಸ್: ಜಿಲ್ಲಾಡಳಿತ ಎಚ್ಚರಿಕೆ

ಪಡಿತರ ಅಕ್ಕಿ ಕಾಳಸಂತೆಗೆ ಮಾರಿದರೆ ಕ್ರಿಮಿನಲ್ ಕೇಸ್: ಜಿಲ್ಲಾಡಳಿತ ಎಚ್ಚರಿಕೆ

ಕಾರವಾರ:ಸರ್ಕಾರದಿಂದ ಬಡಜನರಿಗೆ ವಿತರಿಸಲಾಗುವ ಪಡಿತರ ಅಕ್ಕಿಯನ್ನು ಮಾರಾಟ ಮಾಡುವುದು ಅಥವಾ ಅನಧಿಕೃತವಾಗಿ ಖರೀದಿ ಮಾಡುವುದು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು...

ಕರ್ತವ್ಯನಿಷ್ಠೆಗೆ ಒಲಿದ ರಾಜ್ಯ ಗೌರವ: ದೀಪಕ್ ನಾಯ್ಕರಿಗೆ ಡಿಜಿ-ಐಜಿಪಿ ಚಿನ್ನದ ಪದಕ

ಕರ್ತವ್ಯನಿಷ್ಠೆಗೆ ಒಲಿದ ರಾಜ್ಯ ಗೌರವ: ದೀಪಕ್ ನಾಯ್ಕರಿಗೆ ಡಿಜಿ-ಐಜಿಪಿ ಚಿನ್ನದ ಪದಕ

ಭಟ್ಕಳ:ಬೆಂಗಳೂರಿನ ಕೋರಮಂಗಲದಲ್ಲಿರುವ 3ನೇ ಪಡೆ ಕೆಎಸ್‌ಆರ್‌ಪಿ ಮೈದಾನದಲ್ಲಿ ಶುಕ್ರವಾರ ನಡೆದ ರಾಜ್ಯಮಟ್ಟದ ಗೌರವ ಪ್ರದಾನ ಹಾಗೂ ಪಥಸಂಚಲನ ಸಮಾರಂಭದಲ್ಲಿ, ಭಟ್ಕಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ದೀಪಕ್ ನಾಯ್ಕ ಅವರು 2025–26ನೇ ಸಾಲಿನ...