ಅಕ್ಟೋಬರ್ 28, 2026
ಬುಧವಾರ

ನಮ್ಮನ್ನು ಅನುಸರಿಸಿ

🏠 Home » ಉತ್ತರ ಕನ್ನಡ

ಉತ್ತರ ಕನ್ನಡ

ಸುಪಾ, ದಾಂಡೇಲಿ ತಾಲೂಕು ಬರಪೀಡಿತ ಘೋಷಣೆ

ಸುಪಾ, ದಾಂಡೇಲಿ ತಾಲೂಕು ಬರಪೀಡಿತ ಘೋಷಣೆ

ಕಾರವಾರ: ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸುಪಾ (ಜೋಯಿಡಾ) ಮತ್ತು ದಾಂಡೇಲಿ ತಾಲೂಕುಗಳನ್ನು ಮಧ್ಯಮ ತೀವ್ರತೆಯ ಬರಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರ ಘೋಷಿಸಿದೆ. ರಾಜ್ಯ ಕಂದಾಯ ಇಲಾಖೆಯ...

ಹಾರವಾಡ–ಮಾಜಾಳಿ ಸಮುದ್ರ ತೀರದಲ್ಲಿ ಅ.16ರಂದು ಮೀನುಗಾರಿಕೆ ನಿಷೇಧ

ಹಾರವಾಡ–ಮಾಜಾಳಿ ಸಮುದ್ರ ತೀರದಲ್ಲಿ ಅ.16ರಂದು ಮೀನುಗಾರಿಕೆ ನಿಷೇಧ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ನೇವಲ್ ಬೇಸ್‌ಗೆ ಅ.16ರಂದು ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ, ಭದ್ರತಾ ದೃಷ್ಟಿಯಿಂದ ಹಾರವಾಡದಿಂದ ಮಾಜಾಳಿವರೆಗಿನ ಸಮುದ್ರ ತೀರದಲ್ಲಿ ಮೀನುಗಾರಿಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಅಂದು...

ಉತ್ತರ ಕನ್ನಡದ ಕೃಷಿಕನಿಗೆ ರಾಷ್ಟ್ರಮಟ್ಟದ ವೇದಿಕೆ: ಕೃಷಿಯೇ ಉದ್ಯಮ, ಸ್ವಾವಲಂಬನೆಯೇ ಗುರಿ

ಉತ್ತರ ಕನ್ನಡದ ಕೃಷಿಕನಿಗೆ ರಾಷ್ಟ್ರಮಟ್ಟದ ವೇದಿಕೆ: ಕೃಷಿಯೇ ಉದ್ಯಮ, ಸ್ವಾವಲಂಬನೆಯೇ ಗುರಿ

ಶಿರಸಿ ತಾಲೂಕಿನ ಕಲ್ಲಳ್ಳಿಮನೆಯ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಅವರು ನವದೆಹಲಿಯಲ್ಲಿ ನಡೆಯುತ್ತಿರುವ 10ನೇ ರಾಷ್ಟ್ರೀಯ ಅಗ್ರಿವಿಷನ್–2026 ಸಮಾವೇಶದಲ್ಲಿ ಭಾಗವಹಿಸಿ, ತಮ್ಮ ಜೇನು ಕೃಷಿಯ ಯಶೋಗಾಥೆಯನ್ನು ಹಂಚಿಕೊಂಡರು. ಅಕ್ಟೋಬರ್ 13 ಮತ್ತು 14ರಂದು ICAR–NASC...

ತದಡಿ ದೋಣಿ ವಿವಾದ: ಹಣ ವಸೂಲಿ ಆರೋಪ ತಳ್ಳಿಹಾಕಿದ ಅಮೋದ್

ತದಡಿ ದೋಣಿ ವಿವಾದ: ಹಣ ವಸೂಲಿ ಆರೋಪ ತಳ್ಳಿಹಾಕಿದ ಅಮೋದ್

ಕಾರವಾರ:ತದಡಿ ಪ್ರವಾಸೋದ್ಯಮದ ದೋಣಿ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಮಾಡಲಾಗಿರುವ ಹಣ ವಸೂಲಿ ಆರೋಪಗಳನ್ನು ಭಾರತೀಯ ಯುವ ಕಾಂಗ್ರೆಸ್‌ನ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಅಮೋದ್ ಸಿರ್ಸಿಕರ್ ತಳ್ಳಿಹಾಕಿದ್ದಾರೆ. ದೋಣಿ ಮಾಲೀಕರಿಂದ ಎನ್ಒಸಿ ಕೊಡಿಸುವ ನೆಪದಲ್ಲಿ...

ನಾಡಿಗೆ ನುಗ್ಗಿದ ಚಿರತೆ ಅಟ್ಟಹಾಸ; ಕಡವೆ ಬಲಿ!

ನಾಡಿಗೆ ನುಗ್ಗಿದ ಚಿರತೆ ಅಟ್ಟಹಾಸ; ಕಡವೆ ಬಲಿ!

ಕುಮಟಾ: ಕಾಡಿನಿಂದ ತೋಟದತ್ತ ಕಡವೆಯನ್ನು ಓಡಿಸಿಕೊಂಡು ಬಂದ ಚಿರತೆಯೊಂದು ದಾಳಿ ನಡೆಸಿ ಕೊಂದು, ಅದರ ದೇಹದ ಭಾಗಶಃ ಮಾಂಸವನ್ನು ತಿಂದು ಕಾಡಿಗೆ ಮರಳಿದ ಘಟನೆ ತಾಲೂಕಿನ ಅಂತ್ರವಳ್ಳಿ ಗ್ರಾಮದ ಬರಗದ್ದೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ....

ಬಸ್ ನಿಲ್ದಾಣದಲ್ಲಿ ಅಗ್ನಿ ಅವಘಡದ ಆತಂಕ! ತಪ್ಪಿದ ಅನಾಹುತ 

ಬಸ್ ನಿಲ್ದಾಣದಲ್ಲಿ ಅಗ್ನಿ ಅವಘಡದ ಆತಂಕ! ತಪ್ಪಿದ ಅನಾಹುತ 

ಶಿರಸಿ: ನಗರದ ಕೇಂದ್ರ ಬಸ್ ನಿಲ್ದಾಣದ ವಿದ್ಯುತ್ ಪ್ಯಾನಲ್ ಕೊಠಡಿಯಿಂದ ದಿಢೀರ್ ಹೊಗೆ ಕಾಣಿಸಿಕೊಂಡಿದ್ದು, ಸಿಬ್ಬಂದಿ ತಕ್ಷಣ ಬೆಂಕಿ ನಂದಿಸುವ ಸಾಧನ ಬಳಸಿ ಮುನ್ನೆಚ್ಚರಿಕೆ ವಹಿಸಿದ್ದರಿಂದ ಸಂಭವನೀಯ ಅನಾಹುತ ತಪ್ಪಿದ ಘಟನೆ ಮಂಗಳವಾರ ರಾತ್ರಿ...

ಹೊನ್ನಾವರದಲ್ಲಿ ವಿದ್ಯುತ್ ವ್ಯತ್ಯಯ!

ಹೊನ್ನಾವರದಲ್ಲಿ ವಿದ್ಯುತ್ ವ್ಯತ್ಯಯ!

ಹೊನ್ನಾವರ ತಾಲೂಕಿನ 33/11 ಕೆ.ವಿ ವಿದ್ಯುತ್ ಉಪಕೇಂದ್ರ ಕಾಸರಕೋಡನಲ್ಲಿ 33 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ನಿರ್ವಹಣಾ ಕಾರ್ಯದ ನಿಮಿತ್ತ ಅ.14 ರಂದು ಬೆಳಗ್ಗೆ 10 ಗಂಟೆಯಿAದ ಮಧ್ಯಾಹ್ನ 2 ಗಂಟೆಯವರೆಗೆ ಕೆಳಗಿನೂರು, ಟೊಂಕಾ,...

ಖಾಸಗಿ ಕಂಪನಿಗಳಲ್ಲಿ ಹುದ್ದೆ: ನೇರ ಸಂದರ್ಶನ!

ಖಾಸಗಿ ಕಂಪನಿಗಳಲ್ಲಿ ಹುದ್ದೆ: ನೇರ ಸಂದರ್ಶನ!

ಕಾರವಾರ ಯೋಜನಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ ಹಾಗೂ ಯಾವುದೇ ಪದವಿ ಹೊಂದಿದ ಅಭ್ಯರ್ಥಿಗಳಿಗೆ ಖಾಸಗಿ ಕಂಪನಿಯಾದ ಸ್ವಾತಂತ್ರ ಮೈಕ್ರೋಪಿನ್ ಲಿಮಿಟೆಡ್ನಲ್ಲಿ ಖಾಲಿ ಇರುವ ವಿವಿದ ಹುದ್ದೆಗೆ ಅ.15 ರಂದು...

ಈ ಉದ್ಯೋಗ ಪುರುಷರಿಗೆ ಮಾತ್ರ!

ಈ ಉದ್ಯೋಗ ಪುರುಷರಿಗೆ ಮಾತ್ರ!

ಕಾರವಾರ: ಯೋಜನಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಎಸ್ಎಸ್ಎಲ್ಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಖಾಸಗಿ ಕಂಪನಿಯಾದ ಡೆಲಿವರಿ ಲಿಮಿಟೆಡ್ನಲ್ಲಿ ಖಾಲಿ ಇರುವ ಕೊರಿಯರ್ ಡೆಲಿವರಿ ಹುದ್ದೆಗಳಿಗೆ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ.ಅಕ್ಟೋಬರ್ 14ರಂದು ಬೆಳಗ್ಗೆ 10...

ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಕಾಂಗ್ರೆಸ್ ಸಮರ; ಪ್ರಜಾಪ್ರಭುತ್ವ ಉಳಿಸಲು ದೇಶಪಾಂಡೆ ಕರೆ

ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಕಾಂಗ್ರೆಸ್ ಸಮರ; ಪ್ರಜಾಪ್ರಭುತ್ವ ಉಳಿಸಲು ದೇಶಪಾಂಡೆ ಕರೆ

ಶಿರಸಿ: ಮತದಾರರ ಪಟ್ಟಿಯ ಪಾವಿತ್ರ್ಯ ಮತ್ತು ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಯನ್ನು ಕಾಪಾಡುವುದು ಇಂದಿನ ಅಗತ್ಯವಾಗಿದೆ. ಪ್ರತಿಯೊಬ್ಬ ಅರ್ಹ ಮತದಾರನಿಗೂ ತನ್ನ ಹಕ್ಕು ಚಲಾಯಿಸುವ ಅವಕಾಶ ಸಿಗಬೇಕು. ಮತದಾನದ ಹಕ್ಕಿಗೆ ಧಕ್ಕೆಯಾಗದಂತೆ ಕಾಂಗ್ರೆಸ್ ಕಾರ್ಯಕರ್ತರು ಬೂತ್ ಮಟ್ಟದಲ್ಲಿ...

1 … 3 4 5 6 7 … 54