ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

🏠 Home » ಉತ್ತರ ಕನ್ನಡ

ಉತ್ತರ ಕನ್ನಡ

ಜಾನಪದ ಕಲಾ ಪ್ರಕಾರದ ತರಬೇತಿ ಪಡೆಯಲು ಅರ್ಜಿ ಸಲ್ಲಿಸಿ!

ಜಾನಪದ ಕಲಾ ಪ್ರಕಾರದ ತರಬೇತಿ ಪಡೆಯಲು ಅರ್ಜಿ ಸಲ್ಲಿಸಿ!

ಜಾನಪದ ಕಲಾವಿದರು, ವಿದ್ವಾಂಸರು, ವಾದ್ಯಗಾರರು, ಬುಡಕಟ್ಟು ಜನರನ್ನೊಳಗೊಂಡಂತೆ “ಜಾನಪದ ಸಂಗಮ” ಹೆಸರಿನ ಕಾರ್ಯಕ್ರಮವನ್ನು ಗಿರಿಜನ ಉಪಯೋಜನೆ ಅಡಿ ಸರ್ಕಾರವು ಹೊಸಯೋಜನೆಯಾಗಿ ಘೋಷಿಸಿದೆ. ಗಿರಿಜನ ಉಪಯೋಜನೆಯಡಿ ರಾಜ್ಯದ 4 ವಿಭಾಗಗಳಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಜಾನಪದ...

ಈ ತಾಲೂಕಿನ ಪವರ್ ಕಟ್ !

ಈ ತಾಲೂಕಿನ ಪವರ್ ಕಟ್ !

ವಿದ್ಯುತ್ ಮಾರ್ಗಕ್ಕೆ ಸಂಬಂಧಿಸಿದಂತೆ ವಿವಿಧ ಕಾಮಗಾರಿ ಕೈಗೊಂಡಿದ್ದರಿಂದ ಆ.27ರಂದು ಕುಮಟಾ ಉಪವಿಭಾದ ವಿವಿಧ ಕಡೆ ವಿದ್ಯುತ್ ಕಡಿತವಾಗಿದೆ.ಕುಮಟಾ ಉಪವಿಭಾಗದ ವ್ಯಾಪ್ತಿಯ ನಗರ ಶಾಖೆಯ 11ಕೆ.ವಿ ಕುಮಟಾ ಟೌನ್ ಮತ್ತು ಗ್ರಾಮೀಣ ಶಾಖೆಯ 11ಕೆ.ವಿ ಧಾರೇಶ್ವರ...

ಕಾಲೇಜಿನಲ್ಲಿ ಉಪನ್ಯಾಸಕರು ಮತ್ತು ಸಿಬ್ಬಂದಿ ಕೊರತೆ: ಕ್ರಮಕ್ಕೆ ಆಗ್ರಹಿಸಿ ಶಾಸಕ ಆರ್.ವಿ.ಡಿಗೆ ಮನವಿ

ಕಾಲೇಜಿನಲ್ಲಿ ಉಪನ್ಯಾಸಕರು ಮತ್ತು ಸಿಬ್ಬಂದಿ ಕೊರತೆ: ಕ್ರಮಕ್ಕೆ ಆಗ್ರಹಿಸಿ ಶಾಸಕ ಆರ್.ವಿ.ಡಿಗೆ ಮನವಿ

ದಾಂಡೇಲಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತೀವ್ರವಾಗಿ ಕಾಡುತ್ತಿರುವ ಉಪನ್ಯಾಸಕರು ಮತ್ತು ಸಿಬ್ಬಂದಿ ಕೊರತೆಯನ್ನು ನೀಗಿಸುವಂತೆ ಆಗ್ರಹಿಸಿ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ವತಿಯಿಂದ ಶಾಸಕ ಆರ್.ವಿ. ದೇಶಪಾಂಡೆ ಅವರಿಗೆ ಲಿಖಿತ...

ಹೋರಿಗಳ ಕಾಳಗಕ್ಕೆ ಮನೆ, ಬೈಕ್ ಜಖಂ

ಹೋರಿಗಳ ಕಾಳಗಕ್ಕೆ ಮನೆ, ಬೈಕ್ ಜಖಂ

ದಾಂಡೇಲಿ: ರಸ್ತೆಯಲ್ಲಿ ಬಿಡಾಡಿಯಾಗಿ ಓಡಾಡುತ್ತಿದ್ದ ಎರಡು ಹೋರಿಗಳ ಕಾಳಗ ಏಕಾಏಕಿ ಮನೆಯತ್ತ ತಿರುಗಿದ ಪರಿಣಾಮ, ಮನೆಗೆ ಹಾನಿಯಾಗಿದ್ದು ದ್ವಿಚಕ್ರ ವಾಹನ ಜಖಂಗೊಂಡ ಘಟನೆ ಮಂಗಳವಾರ ಮಧ್ಯಾಹ್ನ ನಗರದ ಮಾರುತಿ ನಗರದಲ್ಲಿ ನಡೆದಿದೆ. ಪರಸ್ಪರ ಕಾಳಗಕ್ಕಿಳಿದ...

ವಿಕಿರಣಶೀಲ ಅಂಶದ ನೀರು ಬೇಡ! ಕೊಡಸಳ್ಳಿ ಜಲ ಪೂರೈಸಿ

ವಿಕಿರಣಶೀಲ ಅಂಶದ ನೀರು ಬೇಡ! ಕೊಡಸಳ್ಳಿ ಜಲ ಪೂರೈಸಿ

ಕೈಗಾ ಅಣುಸ್ಥಾವರದ ಬಳಕೆಯೊಂದಿಗೆ ವಿಕಿರಣಶೀಲ ಅಂಶ ಹೊಂದಿರುವ ಕದ್ರಾ ಜಲಾಶಯದ ನೀರನ್ನು ಶುದ್ಧೀಕರಿಸಿ, ಜನರಿಗೆ ಕುಡಿಯುವ ನೀರಾಗಿ ಪೂರೈಸುವ ಯೋಜನೆಗೆ ಹಿರಿಯ ನ್ಯಾಯವಾದಿ ಕೆ. ಆರ್. ದೇಸಾಯಿ‌ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನೀರಿನ...

ಅಪ್ರಾಪ್ತನಿಗೆ ಬೈಕ್ ನೀಡಿದರೆ ಬೀಳುತ್ತೆ ದಂಡ!

ಅಪ್ರಾಪ್ತನಿಗೆ ಬೈಕ್ ನೀಡಿದರೆ ಬೀಳುತ್ತೆ ದಂಡ!

ಶಿರಸಿ: ಅಪ್ರಾಪ್ತರಿಗೆ ವಾಹನ ಚಲಾಯಿಸಲು ನೀಡಿ ರಸ್ತೆಗಿಳಿಸಿದ ವಾಹನ ಮಾಲಕರಿಗೆ ಶಿರಸಿ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ. ಅಪ್ರಾಪ್ತರು ವಾಹನ ಚಲಾಯಿಸಿದ ಪ್ರಕರಣದಲ್ಲಿ ವಾಹನ ಮಾಲಕರಿಗೆ ತಲಾ ₹25 ಸಾವಿರ ದಂಡ ವಿಧಿಸಿ ಜೆಎಂಎಫ್‌ಸಿ...

ಕರಡು ಮತದಾರರ ಪಟ್ಟಿ ಪ್ರಕಟ: ಉತ್ತರ ಕನ್ನಡದಲ್ಲಿ 11.23 ಲಕ್ಷ ಮತದಾರರು

ಕರಡು ಮತದಾರರ ಪಟ್ಟಿ ಪ್ರಕಟ: ಉತ್ತರ ಕನ್ನಡದಲ್ಲಿ 11.23 ಲಕ್ಷ ಮತದಾರರು

ಕಾರವಾರ: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ–2026 (ಎಸ್‌ಐಆರ್‌)ಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಕರಡು ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ. ಕರಡು ಪಟ್ಟಿಯ ಪ್ರಕಾರ ಜಿಲ್ಲೆಯಲ್ಲಿ 5,62,004 ಪುರುಷರು, 5,61,014 ಮಹಿಳೆಯರು ಹಾಗೂ ನಾಲ್ವರು...

ಮತದಾರರಿಗೆ ನೋಟಿಸ್ : ಪರಿಶೀಲನೆಗೆ ಖುದ್ದು ಹಾಜರಿ ಕಡ್ಡಾಯ

ಮತದಾರರಿಗೆ ನೋಟಿಸ್ : ಪರಿಶೀಲನೆಗೆ ಖುದ್ದು ಹಾಜರಿ ಕಡ್ಡಾಯ

ಕಾರವಾರ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ನೋಟಿಸ್ ಸ್ವೀಕರಿಸುವ ಮತದಾರರು ವಿಚಾರಣೆಗೆ ಖುದ್ದಾಗಿ ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದರು. ಸೋಮವಾರ ಜಿಲ್ಲಾಧಿಕಾರಿ ಕಚೇರಿ...

ಕಲೆ-ಸಂಸ್ಕೃತಿಯ ವೈಭವದ ವೇದಿಕೆ ಆಗಲಿದೆ ಗಡಿನಾಡ ಕರಾವಳಿ ಉತ್ಸವ : ಅಕ್ಷಯ ನಾಗೇಕರ್

ಕಲೆ-ಸಂಸ್ಕೃತಿಯ ವೈಭವದ ವೇದಿಕೆ ಆಗಲಿದೆ ಗಡಿನಾಡ ಕರಾವಳಿ ಉತ್ಸವ : ಅಕ್ಷಯ ನಾಗೇಕರ್

ಕಾರವಾರ: ಗಡಿ ನಾಡಿನ ಕಲೆ, ಸಂಸ್ಕೃತಿ ಹಾಗೂ ಸ್ಥಳೀಯ ಜಾನಪದ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕಾರವಾರದಲ್ಲಿ ‘ಗಡಿನಾಡ ಕರಾವಳಿ ಉತ್ಸವ’ ಆಯೋಜಿಸಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಜಿಲ್ಲಾ...

ಕಳಚಿದ ಟಯರ್ ಬೋಲ್ಟ್ ತಪ್ಪಿದ ಭಾರೀ ಅನಾಹುತ

ಕಳಚಿದ ಟಯರ್ ಬೋಲ್ಟ್ ತಪ್ಪಿದ ಭಾರೀ ಅನಾಹುತ

ಚಲಿಸುತ್ತಿದ್ದ ಬಸ್‌ನ ಟಯರ್‌ನ ಬೋಲ್ಟ್‌ಗಳು ಕಳಚಿ, ಟಯರ್ ಸಂಪೂರ್ಣವಾಗಿ ಬೇರ್ಪಡುವ ಹಂತಕ್ಕೆ ತಲುಪಿದ ಘಟನೆ ಶಿರಸಿ ನಗರದ ಶಿವಾಜಿಚೌಕದ ಬಳಿ ಸೋಮವಾರ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ. ಚಂದ್ರಗುತ್ತಿಯಿಂದ ಶಿರಸಿ ಕಡೆಗೆ ಬರುತ್ತಿದ್ದ...

1 5 6 7 8 9 39