ಜುಲೈ 27, 2026
ಸೋಮವಾರ

ನಮ್ಮನ್ನು ಅನುಸರಿಸಿ

ವಿದ್ಯಾರ್ಥಿಗಳ ಜಗಳಕ್ಕೆ ಕಾಲೇಜಿನಲ್ಲಿ ಉದ್ವಿಗ್ನತೆ; ಕೊಠಡಿಗೆ ನುಗ್ಗಿ ಹಲ್ಲೆ ನಡೆಸಿದ ಆರೋಪ

ವಿದ್ಯಾರ್ಥಿಗಳ ಜಗಳಕ್ಕೆ ಕಾಲೇಜಿನಲ್ಲಿ ಉದ್ವಿಗ್ನತೆ; ಕೊಠಡಿಗೆ ನುಗ್ಗಿ ಹಲ್ಲೆ ನಡೆಸಿದ ಆರೋಪ

ವಿದ್ಯಾರ್ಥಿಗಳ ನಡುವಿನ ಸಣ್ಣ ಜಗಳವೊಂದು ಕಾಲೇಜಿನಲ್ಲೇ ಆತಂಕದ ವಾತಾವರಣ ನಿರ್ಮಿಸಿದ ಘಟನೆ ಮುಂಡಗೋಡ ತಾಲೂಕಿನ ಕರಗಿನಕೊಪ್ಪ ಗ್ರಾಮದ ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದೆ. ವಿದ್ಯಾರ್ಥಿಗಳ ನಡುವಿನ ವಿವಾದದ ಕುರಿತು ವಿಚಾರಣೆ ನಡೆಯುತ್ತಿದ್ದ...

ಶುಲ್ಕ ಮರುಪಾವತಿಗೆ ಅವಕಾಶ!

ಶುಲ್ಕ ಮರುಪಾವತಿಗೆ ಅವಕಾಶ!

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ 2026-27ನೇ ಸಾಲಿನ ಮೆಟ್ರಿಕ್ ನಂತರದ ಶುಲ್ಕ ಮರುಪಾವತಿ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ (SSP) ಪಿ.ಯು.ಸಿ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ ಹಾಗೂ...

ಖಾಕಿ ಹೆಸರಲ್ಲೇ ಸೈಬರ್ ವಂಚನೆ: ಡಿಸಿಪಿ ನಾರಾಯಣ ಎಂ. ಜನ ಜಾಗೃತಿಗಾಗಿ ಎಚ್ಚರಿಕೆ!

ಖಾಕಿ ಹೆಸರಲ್ಲೇ ಸೈಬರ್ ವಂಚನೆ: ಡಿಸಿಪಿ ನಾರಾಯಣ ಎಂ. ಜನ ಜಾಗೃತಿಗಾಗಿ ಎಚ್ಚರಿಕೆ!

ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಹಾಗೂ ಹಾಲಿ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯ ಡಿಸಿಪಿ ಆಗಿರುವ ಹಿರಿಯ ಐಪಿಎಸ್ ಅಧಿಕಾರಿ ನಾರಾಯಣ ಎಂ. ಅವರ ಹೆಸರನ್ನೇ ಬಳಸಿ ಸಾರ್ವಜನಿಕರನ್ನು ವಂಚಿಸುತ್ತಿರುವ...

ಅಡ್ಲೂರು ಸಮೀಪ ಜಿಪ್ಸಮ್ ತುಂಬಿದ ಲಾರಿ ಪಲ್ಟಿ

ಅಡ್ಲೂರು ಸಮೀಪ ಜಿಪ್ಸಮ್ ತುಂಬಿದ ಲಾರಿ ಪಲ್ಟಿ

ಅಂಕೋಲಾ ತಾಲೂಕಿನ ಅಡ್ಲೂರು ಸಮೀಪ ಜಿಪ್ಸಮ್ ಪುಡಿ ತುಂಬಿಕೊಂಡು ಹೊಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.ಕೇರಳದ ಕೊಚ್ಚಿಯಿಂದ ಕೊಪ್ಪಳದ ಕಡೆಗೆ ತೆರಳುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ...

ಕಣ್ಣಾಮುಚ್ಚಾಲೆ ಅಂತ್ಯ: ಚಾಲಕ ಜೈಲುಪಾಲು!

ಕಣ್ಣಾಮುಚ್ಚಾಲೆ ಅಂತ್ಯ: ಚಾಲಕ ಜೈಲುಪಾಲು!

ಕಾನೂನಿನ ಕೈಗಳು ತುಂಬಾ ಉದ್ದ ಇರುತ್ತವೆ ಮತ್ತು ತಪ್ಪಿಸಿಕೊಂಡು ಓಡುವ ಅಪರಾಧಿ ಎಷ್ಟೇ ಚಾಣಾಕ್ಷನಾಗಿದ್ದರೂ ಒಂದಲ್ಲ ಒಂದು ದಿನ ಸಿಕ್ಕಿಬೀಳುವುದು ಖಚಿತ ಎಂಬುದಕ್ಕೆ ಈ ಕಾರ್ಯಾಚರಣೆಯೇ ಸಾಕ್ಷಿ. ಕಳೆದ 14 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ...

ನ್ಯಾಯಕ್ಕೆ ತಲೆಬಾಗಿದ ಕರವೇ!

ನ್ಯಾಯಕ್ಕೆ ತಲೆಬಾಗಿದ ಕರವೇ!

ದಾಂಡೇಲಿಯಲ್ಲಿ ಮಹಿಳಾ ವಕೀಲೆ ಜಯಾ ನಾಯ್ಕ ಅವರ ಕಚೇರಿಯ ನಾಮಫಲಕ ಕಿತ್ತು ಹಾಕಿದ ಪ್ರಕರಣದಲ್ಲಿ ಕೊನೆಗೂ ನ್ಯಾಯದ ಮುಂದೆ ತಪ್ಪಿತಸ್ಥರು ತಲೆಬಾಗಿದ ಘಟನೆ ನಡೆದಿದೆ. ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ದಾಂಡೇಲಿ...

69ನೇ ವಯಸ್ಸಿನಲ್ಲಿ ಆತ್ಮಹತ್ಯೆ!

69ನೇ ವಯಸ್ಸಿನಲ್ಲಿ ಆತ್ಮಹತ್ಯೆ!

ದಾಂಡೇಲಿ ನಗರದ ಹಳಿಯಾಳ ರಸ್ತೆಯ 3ನೇ ಗೇಟ್ ಹತ್ತಿರದ ಮನೆಯೊಂದರಲ್ಲಿ 69 ವರ್ಷದ ವೃದ್ಧೆಯೊಬ್ಬರು ಸೋಮವಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಮನೆಯಲ್ಲಿ ಯಾರೂ ಇಲ್ಲದ ಮನೆಯ ಮೇಲ್ಚಾವಣಿಯ ನೇಣಿಗೆ ಶರಣಾಗಿದ್ದಾರೆ. ಶಾಂತವ್ವಾ ಚಂದ್ರಪ್ಪ...

ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಶುಭ ಸುದ್ದಿ: ಜಲಸಾಹಸ ಕ್ರೀಡೆಗೆ ಇದೆ ಅವಕಾಶ  

ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಶುಭ ಸುದ್ದಿ: ಜಲಸಾಹಸ ಕ್ರೀಡೆಗೆ ಇದೆ ಅವಕಾಶ  

ಕಾರವಾರ:ಜಿಲ್ಲೆಯ ಪ್ರಮುಖ ಕಡಲತೀರಗಳಾದ ನದಿಭಾಗ್, ಕಾಗಾಲ್ (ಬಾಡ) ಕುಮಟಾ (ಹೆಡ್ ಬಂದರು) ಧಾರೇಶ್ವರ (ರಾಮನಗಿಂಡಿ) ಅಪ್ಸರಕೊಂಡ, ಕಾಸರಗೋಡು ಹಾಗೂ ಹೊನ್ನಾವರ ಅರೆಸಾಮಿ ಕೆರೆ ಪ್ರದೇಶಗಳಲ್ಲಿ ಜಲಸಾಹಸ ಚಟುವಟಿಕೆಗಳನ್ನು ನಡೆಸಬಹುದಾಗಿದೆ ಎಂದು ಜೇತನಾ ಸರ್ವೇ ವರದಿಯ...

ಜಿಲ್ಲೆಯಾದ್ಯಂತ ಎನ್ಯುಮರೇಷನ್ ಫಾರ್ಮ್ ವಿತರಣೆ ಪೂರ್ಣ : ಜಿಲ್ಲಾಧಿಕಾರಿ

ಜಿಲ್ಲೆಯಾದ್ಯಂತ ಎನ್ಯುಮರೇಷನ್ ಫಾರ್ಮ್ ವಿತರಣೆ ಪೂರ್ಣ : ಜಿಲ್ಲಾಧಿಕಾರಿ

ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 ಪ್ರಕ್ರಿಯೆ ಚುರುಕಿನಿಂದ ಸಾಗಿದ್ದು, ಜಿಲ್ಲೆಯಲ್ಲಿ ಒಟ್ಟು 12,30,037 ಮತದಾರರಿದ್ದು, ಪ್ರತಿಯೊಬ್ಬರಿಗೂ ಎನ್ಯುಮರೇಷನ್ ಫಾರ್ಮ್ ಗಳನ್ನು ವಿತರಿಸಲಾಗಿದೆ. ಇದುವರೆಗೂ ಜಿಲ್ಲೆಯಾದ್ಯಂತ 4,97,840 ಫಾರ್ಮ್ ಗಳನ್ನು...

ಅಕ್ರಮ ವಲಸಿಗರಿಗೆ ನಿವಾಸಿ ಪ್ರಮಾಣಪತ್ರ ಬೇಡ: ಬಿಜೆಪಿ ಆಕ್ರೋಶ!

ಅಕ್ರಮ ವಲಸಿಗರಿಗೆ ನಿವಾಸಿ ಪ್ರಮಾಣಪತ್ರ ಬೇಡ: ಬಿಜೆಪಿ ಆಕ್ರೋಶ!

ಕಾರವಾರ:ರಾಜ್ಯ ಸರ್ಕಾರ ಅಕ್ರಮ ವಲಸಿಗರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲು ಹೊರಟಿರುವುದನ್ನು ಬಲವಾಗಿ ಖಂಡಿಸಿದರು. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವ ಜನರನ್ನು ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವೋಟ್ ಬ್ಯಾಂಕ್ ಮಾಡಿಕೊಳ್ಳಲು...