ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

ರೂಪಾಲಿ ಎಸ್. ನಾಯ್ಕ ಅವರಿಗೆ ಜನಮೆಚ್ಚಿದ ಮಹಿಳಾ ನಾಯಕಿ ಪ್ರಶಸ್ತಿ ಪ್ರದಾನ

ರೂಪಾಲಿ ಎಸ್. ನಾಯ್ಕ ಅವರಿಗೆ ಜನಮೆಚ್ಚಿದ ಮಹಿಳಾ ನಾಯಕಿ ಪ್ರಶಸ್ತಿ ಪ್ರದಾನ

ಕಾರವಾರ:ಕರಾವಳಿ ಹಾಗೂ ಮಧ್ಯ ಕರ್ನಾಟಕ ವಿಭಾಗದಲ್ಲಿ ತಮ್ಮ ಜನಪರ ಕಾರ್ಯಗಳಿಂದ ಗುರುತಿಸಿಕೊಂಡಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಕಾರವಾರ-ಅಂಕೋಲಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರಿಗೆ 2025ನೇ ಸಾಲಿನ ‘ಜನಮೆಚ್ಚಿದ ಮಹಿಳಾ...

ಹಸಿವಿನ ಆಕ್ರಂದನಕ್ಕೆ ಸಿಕ್ಕಿತು ರಕ್ತಸಿಕ್ತ ಶಿಕ್ಷೆ: ಅಮಾನವೀಯತೆಯ ಪರಾಕಾಷ್ಠೆ!

ಹಸಿವಿನ ಆಕ್ರಂದನಕ್ಕೆ ಸಿಕ್ಕಿತು ರಕ್ತಸಿಕ್ತ ಶಿಕ್ಷೆ: ಅಮಾನವೀಯತೆಯ ಪರಾಕಾಷ್ಠೆ!

ಕುಮಟಾ:ಹಸಿವು... ಅದು ಬಡವ-ಬಲ್ಲಿದ ಎನ್ನದೆ ಎಲ್ಲರನ್ನೂ ಕಾಡುವ ಜಠರಾಗ್ನಿ. ಆದರೆ, ಅದೇ ಹಸಿವಿನ ಬೇಗೆಯನ್ನು ತಣಿಸಿಕೊಳ್ಳಲು ಹೋದ ಅಲೆಮಾರಿ ವೃದ್ಧ ದಂಪತಿಗೆ ಸಿಕ್ಕಿದ್ದು ಅನ್ನದ ಮುದ್ದೆಯಲ್ಲ, ಬದಲಿಗೆ ರಕ್ತಸಿಕ್ತ ಮುಷ್ಟಿಘಾತ! ಉತ್ತರ ಕನ್ನಡ ಜಿಲ್ಲೆಯ...

ನಾಳೆ ವಿದ್ಯುತ್ ವ್ಯತ್ಯಯ

ನಾಳೆ ವಿದ್ಯುತ್ ವ್ಯತ್ಯಯ

ಕಾರವಾರ: ಉಪ ವಿಭಾಗದ ವ್ಯಾಪ್ತಿಯಲ್ಲಿ ಮಧ್ಯಂತರ ಕಂಬ ಅಳವಡಿಕೆ ಕಾಮಗಾರಿ ಇರುವುದರಿಂದ ಜೂ.24 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕೆ.ಎಚ್‌.ಬಿ, ತೆಲಂಗರೋಡ, ನಂದನಗದ್ದಾ, ಸುಂಕೇರಿ, ಎನ್.ಎಚ್.17, ಕಾರವಾರ ಟೌನ, ಶಿರವಾಡ,...

ಆಕಾಶದ ಒಡಲಲ್ಲಿ ನಿಗೂಢ ಬೆಳಕಿನ ಆಟ: ಕತ್ತಲಲ್ಲಿ ಮಿಂಚಿದ ಆ ‘ಮಾಯಾವಿ’ ಯಾರು?!

ಆಕಾಶದ ಒಡಲಲ್ಲಿ ನಿಗೂಢ ಬೆಳಕಿನ ಆಟ: ಕತ್ತಲಲ್ಲಿ ಮಿಂಚಿದ ಆ ‘ಮಾಯಾವಿ’ ಯಾರು?!

ಸೋಮವಾರದ ಆ ರಾತ್ರಿ ಕಾರವಾರದ ಜನರಿಗೆ ಎಂದಿನಂತಿರಲಿಲ್ಲ. 7.45ರ ಸುಮಾರು ಇಡೀ ಆಕಾಶವನ್ನು ದಟ್ಟವಾದ ಕಗ್ಗತ್ತಲೆಯ ಮೋಡಗಳು ಆವರಿಸಿಕೊಂಡಿದ್ದವು. ಮಳೆಯ ಮುನ್ಸೂಚನೆಯೋ ಏನೋ ಎಂಬಂತೆ ವಾತಾವರಣ ಸಂಪೂರ್ಣ ಗಂಭೀರವಾಗಿತ್ತು. ಆದರೆ, ಆ ದಟ್ಟ ಮೋಡಗಳ...

ಸ್ಥಳೀಯರಿಗೆ ಜಾಬ್ ನೀಡುವಲ್ಲಿ ಆದ್ಯತೆ ನೀಡದಿದ್ದರೆ ಉಗ್ರ ಹೋರಾಟ: ಅಧಿಕಾರಿಗಳ ಲಿಖಿತ ಭರವಸೆಗೆ ರಾಘು ನಾಯ್ಕ ಗಡುವು!

ಸ್ಥಳೀಯರಿಗೆ ಜಾಬ್ ನೀಡುವಲ್ಲಿ ಆದ್ಯತೆ ನೀಡದಿದ್ದರೆ ಉಗ್ರ ಹೋರಾಟ: ಅಧಿಕಾರಿಗಳ ಲಿಖಿತ ಭರವಸೆಗೆ ರಾಘು ನಾಯ್ಕ ಗಡುವು!

ಕಾರವಾರ: ಕೈಗಾ ಎನ್‌ಪಿಸಿಎಲ್‌ನ 321 ಹುದ್ದೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಆದ್ಯತೆ ನೀಡಬೇಕು ಮತ್ತು ಹೊರ ಜಿಲ್ಲೆಗಳಲ್ಲಿ ನಿಗದಿಪಡಿಸಿರುವ ಪರೀಕ್ಷಾ ಕೇಂದ್ರಗಳನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು...

ಜಪಾನ ದೇಶದಲ್ಲಿ ಕನ್ನಡ ಕಂಪು ಹರಡಿದ ಆಕಾಶ್!  

ಜಪಾನ ದೇಶದಲ್ಲಿ ಕನ್ನಡ ಕಂಪು ಹರಡಿದ ಆಕಾಶ್!  

ಕಾರವಾರ:ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯಲ್ಲಿ ಓದಿದ ಗ್ರಾಮೀಣ ಪ್ರತಿಭೆಯೊಂದು ಜಾಗತಿಕ ತಂತ್ರಜ್ಞಾನದ ರಾಜಧಾನಿ ಎನಿಸಿಕೊಂಡಿರುವ ಜಪಾನ್ ದೇಶದ ಆಹ್ವಾನದ ಮೇರೆಗೆ ಅಲ್ಲಿಗೆ ಹಾರಿ ಇತಿಹಾಸ ನಿರ್ಮಿಸಿದೆ. ಪ್ರತಿಭೆಗೆ ಭಾಷೆ, ಬಡತನ ಅಥವಾ ಹಿನ್ನೆಲೆಯ ಬೇಲಿಗಳಿಲ್ಲ...

ಮಾರಿಕಾಂಬಾ ದೇವಸ್ಥಾನಕ್ಕೆ ಹೊಸ ಸಾರಥಿ!

ಮಾರಿಕಾಂಬಾ ದೇವಸ್ಥಾನಕ್ಕೆ ಹೊಸ ಸಾರಥಿ!

ಶಿರಸಿ:ಕರ್ನಾಟಕದ ಅತ್ಯಂತ ಪ್ರಸಿದ್ಧ ಹಾಗೂ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾದ ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸೋಮವಾರ ಯಶಸ್ವಿಯಾಗಿ ನಡೆದಿದ್ದು, ಅಧ್ಯಕ್ಷರಾಗಿ ರವಿ ಬೆಳ್ಳಿಮನೆ ಹಾಗೂ ಉಪಾಧ್ಯಕ್ಷರಾಗಿ...

ಬೆಳಗ್ಗೆಯೇ ಬಾಂಬ್ ಸದ್ದು: ಜನರಲ್ಲಿ ಭೀತಿ!

ಬೆಳಗ್ಗೆಯೇ ಬಾಂಬ್ ಸದ್ದು: ಜನರಲ್ಲಿ ಭೀತಿ!

ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ಬೆಳಗಿನ ಜಾವ ಮನೆಯೊಂದರಲ್ಲಿ ಇಟ್ಟಿದ್ದ ನಾಡ ಬಾಂಬ್ ಭೀಕರವಾಗಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಹಲವು ಮನೆಗಳು ಜಖಂಗೊಂಡಿದ್ದು, ಸೋಮವಾರ ಮುಂಜಾನೆಯ ಜಾವದಲ್ಲೇ ಸಂಭವಿಸಿದ ಈ ದುರಂತದಿಂದ ಇಡೀ...

ಮಹಾರಾಷ್ಟ್ರದಲ್ಲಿ ‘ಮಚ್ಚ ಮಂಜ’ ಲಾಕ್; ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದ ರೌಡಿ ಅರೆಸ್ಟ್!

ಮಹಾರಾಷ್ಟ್ರದಲ್ಲಿ ‘ಮಚ್ಚ ಮಂಜ’ ಲಾಕ್; ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದ ರೌಡಿ ಅರೆಸ್ಟ್!

ಕಾರವಾರ: ಹಳಿಯಾಳದಲ್ಲಿ ಖಾಕಿ ಪಡೆಗೇ ಜೀವ ಬೆದರಿಕೆ ಹಾಕಿ, ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿದ್ದ ಕುಖ್ಯಾತ ರೌಡಿ ಶೀಟರ್ ಮಂಜುನಾಥ್ ಅಲಿಯಾಸ್ 'ಮಚ್ಚ ಮಂಜ' ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ...

ಅರಣ್ಯ ಇಲಾಖೆ ಸಿಬ್ಬಂದಿ ನಾಪತ್ತೆ!

ಅರಣ್ಯ ಇಲಾಖೆ ಸಿಬ್ಬಂದಿ ನಾಪತ್ತೆ!

ಶಿರಸಿ:ಇಲ್ಲಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಕಳೆದ ಮೇ ತಿಂಗಳಿನಿಂದ ನಿಗೂಢವಾಗಿ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ಸಹಾಯ ಕೋರಿದ್ದಾರೆ. ಹೊನ್ನಾವರ ತಾಲೂಕಿನ ಮಡಿ-ಮಂಕಿ ಗ್ರಾಮದ ಮೂಲದವರಾಗಿದ್ದು, ಸದ್ಯ...