ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

ಆರು ಸಾವಿರ ಗ್ರಾಹಕರ ಹಣ ಎಲ್ಲಿದೆ? ವಿಧಾನಸೌಧ ಚಲೋ ಎಚ್ಚರಿಕೆ

ಆರು ಸಾವಿರ ಗ್ರಾಹಕರ ಹಣ ಎಲ್ಲಿದೆ? ವಿಧಾನಸೌಧ ಚಲೋ ಎಚ್ಚರಿಕೆ

ಕಾರವಾರದ ಜೈದುರ್ಗಾ ಮಾತಾ ಸೌಹಾರ್ದ ಸಹಕಾರಿಯಲ್ಲಿ ನಡೆದ ₹57 ಕೋಟಿಗೂ ಅಧಿಕ ಮೊತ್ತದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶನಿವಾರ ನೂರಾರು ವಂಚಿತ ಗ್ರಾಹಕರು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ...

ಗಡಿಪಾರಾದ ಗೋ ಹಂತಕ!

ಗಡಿಪಾರಾದ ಗೋ ಹಂತಕ!

ಭಟ್ಕಳ: ಸಾರ್ವಜನಿಕ ಶಾಂತಿ, ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ಹಿನ್ನೆಲೆಯಲ್ಲಿ ಭಟ್ಕಳದ ಮೂಸಾನಗರದ ನಿವಾಸಿ ಇಸ್ಮಾಯಿಲ್ ಹವ್ವಾ ಎಂಬಾತನನ್ನು ಉತ್ತರ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಗೆ ಆರು ತಿಂಗಳ ಅವಧಿಗೆ ಗಡಿಪಾರು...

ಮುಕ್ತಿ ನೀಡದ ಕಾರಾಗೃಹ ಇಲಾಖೆ ಅಧಿಕಾರಿ!

ಮುಕ್ತಿ ನೀಡದ ಕಾರಾಗೃಹ ಇಲಾಖೆ ಅಧಿಕಾರಿ!

ಕಾರವಾರ:ಸರ್ಕಾರದ ನಿಯಮಗಳ ಪ್ರಕಾರ 15 ವರ್ಷ ಪೂರೈಸಿದ ಸರ್ಕಾರಿ ವಾಹನಗಳನ್ನು ಕಡ್ಡಾಯವಾಗಿ ಸ್ಕ್ರಾಪ್ (ಗುಜರಿ) ಮಾಡಬೇಕಾಗಿದ್ದರೂ, ಜಿಲ್ಲಾ ಕಾರಾಗೃಹ ಇಲಾಖೆ ಅಧಿಕಾರಿಗಳು ಮಾತ್ರ ನಿಯಮಗಳನ್ನು ಗಾಳಿಗೆ ತೂರಿ ಹಳೆಯ ವಾಹನವನ್ನೇ ಅನಧಿಕೃತವಾಗಿ ಬಳಸುತ್ತಿರುವುದು ಬೆಳಕಿಗೆ...

ನಾಲ್ವರ ಬಂಧನ, ಐವರು ಎಸ್ಕೇಪ್!

ನಾಲ್ವರ ಬಂಧನ, ಐವರು ಎಸ್ಕೇಪ್!

ಕುಮಟಾ ತಾಲೂಕಿನ ಅಳ್ವೆಕೊಡಿ ಗ್ರಾಮದ ವಿದ್ಯಾನಗರದ ಬಳಿ ಜೂನ್ 17ರಂದು ತಡರಾತ್ರಿ ನಡೆದ ಇಸ್ಪೀಟ್ ಜೂಜಾಟದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ವೇಳೆ ದಾಳಿಯ ಸುಳಿವು...

ಭಟ್ಕಳದಲ್ಲಿ ಉದ್ವಿಗ್ನತೆ: ಯುವತಿಯ ಮೇಲೆ ಅನುಚಿತ ವರ್ತನೆ, ಕೋಮು ಪ್ರಚೋದನಾಕಾರಿ ಭಾಷಣಕ್ಕೆ ಪೊಲೀಸ್ ಕಾನೂನು ಕ್ರಮ

ಭಟ್ಕಳದಲ್ಲಿ ಉದ್ವಿಗ್ನತೆ: ಯುವತಿಯ ಮೇಲೆ ಅನುಚಿತ ವರ್ತನೆ, ಕೋಮು ಪ್ರಚೋದನಾಕಾರಿ ಭಾಷಣಕ್ಕೆ ಪೊಲೀಸ್ ಕಾನೂನು ಕ್ರಮ

ಭಟ್ಕಳದ ಸೂಪರ್ ಮಾರ್ಟ್‌ ಒಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳ ನಡುವಿನ ಘಟನೆಯೊಂದು ಸದ್ಯ ತಾಲೂಕಿನಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಕಳೆದ ಜೂನ್ 17 ರಂದು...

ಹೆದ್ದಾರಿ ಪಕ್ಕದ ರಸ್ತೆಗೆ ಬಿತ್ತು ದಿಢೀರ್ ಗೋಡೆ! ಜೆಸಿಬಿ ಹಿಡಿದು ಮುನ್ನುಗ್ಗಿದ ಅಧಿಕಾರಿಗಳು

ಹೆದ್ದಾರಿ ಪಕ್ಕದ ರಸ್ತೆಗೆ ಬಿತ್ತು ದಿಢೀರ್ ಗೋಡೆ! ಜೆಸಿಬಿ ಹಿಡಿದು ಮುನ್ನುಗ್ಗಿದ ಅಧಿಕಾರಿಗಳು

ಕಾರವಾರ: ಅನಾದಿಕಾಲದಿಂದಲೂ ಸಾರ್ವಜನಿಕರು ಓಡಾಡುತ್ತಿದ್ದ, ಕಾಲಾನಂತರದಲ್ಲಿ ಕಾಂಕ್ರೀಟ್ ರಸ್ತೆಯಾಗಿ ಮಾರ್ಪಟ್ಟಿದ್ದ ಸಾರ್ವಜನಿಕ ಹಾದಿಯೊಂದಕ್ಕೆ ಏಕಾಏಕಿ ತಡೆಗೋಡೆಯೊಂದು ಎದ್ದುನಿಂತಾಗ ಇಡೀ ಗ್ರಾಮವೇ ದಂಗಾಗಿತ್ತು! ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಿಂದ ಸ್ಥಳೀಯ ಐಸ್ ಫ್ಯಾಕ್ಟರಿಗೆ...

 ಶಾಲಾ ಮಕ್ಕಳಿಗೆ ನೋಟ್‌ಬುಕ್, ಸಿಹಿ ಹಂಚಿ ರಾಹುಲ್ ಗಾಂಧಿ ಜನ್ಮದಿನಾಚರಣೆ

 ಶಾಲಾ ಮಕ್ಕಳಿಗೆ ನೋಟ್‌ಬುಕ್, ಸಿಹಿ ಹಂಚಿ ರಾಹುಲ್ ಗಾಂಧಿ ಜನ್ಮದಿನಾಚರಣೆ

ಕಾರವಾರ:ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ 56ನೇ ಹುಟ್ಟುಹಬ್ಬದ ಅಂಗವಾಗಿ ಕಾರವಾರ ತಾಲೂಕಿನ ತೋಡೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅರ್ಥಪೂರ್ಣ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಮತ್ತು...

ಮಳೆಯೇ ಇಲ್ಲ ಆದರೂ ‘ಯೆಲ್ಲೋ ಅಲರ್ಟ್’

ಮಳೆಯೇ ಇಲ್ಲ ಆದರೂ ‘ಯೆಲ್ಲೋ ಅಲರ್ಟ್’

ಕಾರವಾರ:ಸಾಮಾನ್ಯವಾಗಿ ಜೂನ್ ತಿಂಗಳು ಆರಂಭವಾಯಿತೆಂದರೆ ತಂಪಾದ ಗಾಳಿ, ಜಿಟಿಜಿಟಿ ಮಳೆಯ ಸಿಂಚನವನ್ನು ನಾವೆಲ್ಲರೂ ನಿರೀಕ್ಷಿಸುತ್ತೇವೆ. ಆದರೆ ಈ ಬಾರಿ ವರುಣದೇವನ ಒಲವು ಕೊಂಚ ಹಳಿ ತಪ್ಪಿದಂತಿದ್ದು ಪ್ರಕೃತಿ ವಿಚಿತ್ರವಾಗಿ ವರ್ತಿಸುತ್ತಿದೆ. ರಾಜ್ಯದ ಉತ್ತರ ಒಳನಾಡಿನ...

ನೀಟ್ 2026: ಟೆಲಿಗ್ರಾಂ ನಿಷೇಧ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಾಲಯ

ನೀಟ್ 2026: ಟೆಲಿಗ್ರಾಂ ನಿಷೇಧ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಾಲಯ

ನವದೆಹಲಿ: 2026ರ ನೀಟ್ (NEET-UG) ಮರುಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ತಪ್ಪುಮಾಹಿತಿ ಹರಡುವುದನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಟೆಲಿಗ್ರಾಂ ಮೆಸೆಜಿಂಗ್ ಪ್ಲಾಟ್‌ಫಾರ್ಮ್ ಅನ್ನು ಜೂನ್ 22ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಿತ್ತು. ಸರ್ಕಾರದ ಈ...

ಡಿವೈಎಸ್ಪಿ ವಿರುದ್ಧ ಸಿಡಿದೆದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ್ ನಾಯ್ಕ!

ಡಿವೈಎಸ್ಪಿ ವಿರುದ್ಧ ಸಿಡಿದೆದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ್ ನಾಯ್ಕ!

ಸಿದ್ದಾಪುರ:ಇತ್ತೀಚೆಗೆ ನಡೆದ ಒಕ್ಕಲಿಗರ ಪ್ರತಿಭಟನೆ ವೇಳೆ ಪೊಲೀಸ್ ಅಧಿಕಾರಿ ಮತ್ತು ರಾಜಕೀಯ ಮುಖಂಡರ ನಡುವಿನ ತೀವ್ರ ವಾಗ್ದಾಳಿಗೆ ಸಾಕ್ಷಿಯಾಗಿದೆ. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ್ ನಾಯ್ಕ ಅವರು ಸ್ಥಳೀಯ...