ಅಕ್ರಮ ಮದ್ಯ ಮಾರಾಟ: ಓರ್ವ ಪೊಲೀಸ್ ವಶಕ್ಕೆ
ಪಟ್ಟಣದ ಜಾಲಿ ರಸ್ತೆಯಲ್ಲಿರುವ ಜಟಕೇಶ್ವರ ಅಂಗಡಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಭಟ್ಕಳ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಸಂಪನಕೇರಿಯ ನಿವಾಸಿ ಈಶ್ವರ ಸೋಮಯ್ಯ...