ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

🏠 Home » crime

crime

ಹಣದ ವಿಷಯದಲ್ಲಿ ಕಲಹ, ಯುವಕ ನಾಪತ್ತೆ

ಹಣದ ವಿಷಯದಲ್ಲಿ ಕಲಹ, ಯುವಕ ನಾಪತ್ತೆ

ಮುಂಡಗೋಡ:ತಾಲೂಕಿನ ಅರಶೀಣಗೇರಿ ಗ್ರಾಮದ ಸಂಜೀವ ಬಸಪ್ಪ ಹರಿಜನ (24) ಎಂಬ ಯುವಕ ಮನೆಯಲ್ಲಿ ಹಣಕ್ಕಾಗಿ ಕಿತ್ತಾಡಿ, ಬಳಿಕ ಯಾರಿಗೂ ತಿಳಿಸದೆ ಮನೆ ತೊರೆದು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೂಲಿ ಕೆಲಸದ ಮೂಲಕ ಜೀವನ...

ಹೆಮ್ಮರ ಉರುಳಿ ಬಡ ಸಂಸಾರ ಬೀದಿಗೆ; ಹಸು ಸಾವು, ದಂಪತಿಗೆ ಗಾಯ

ಹೆಮ್ಮರ ಉರುಳಿ ಬಡ ಸಂಸಾರ ಬೀದಿಗೆ; ಹಸು ಸಾವು, ದಂಪತಿಗೆ ಗಾಯ

ಜೋಯಿಡಾ ತಾಲೂಕಿನ ಪಣಸೋಲಿ ಗೌಳಿವಾಡದಲ್ಲಿ ಬೃಹತ್ ಗಾತ್ರದ ಮರವೊಂದು ಮನೆಯ ಮೇಲೆ ಧರೆಗುರುಳಿದ ಪರಿಣಾಮ ಇಡೀ ಕುಟುಂಬವೊಂದು ಆಸರೆ ಕಳೆದುಕೊಂಡ ಘಟನೆ ಸೋಮವಾರ ಸಂಭವಿಸಿದೆ. ಮರದ ಅಡಿಗೆ ಸಿಲುಕಿ ಕೊಟ್ಟಿಗೆಯಲ್ಲಿದ್ದ ಹಸು ಸ್ಥಳದಲ್ಲೇ ಸಾವನ್ನಪ್ಪಿದ್ದು,...

ನಾಡಬಾಂಬ್ ಸ್ಫೋಟ ಕೇಸ್: ಮೂವರು ಪೊಲೀಸರ ವಶಕ್ಕೆ, ಅಕ್ರಮ ಸ್ಫೋಟಕ ಜಾಲ ಬಯಲು

ನಾಡಬಾಂಬ್ ಸ್ಫೋಟ ಕೇಸ್: ಮೂವರು ಪೊಲೀಸರ ವಶಕ್ಕೆ, ಅಕ್ರಮ ಸ್ಫೋಟಕ ಜಾಲ ಬಯಲು

ಅಂಕೋಲಾ:ತುಮಕೂರು ಹೆದ್ದಾರಿಯಲ್ಲಿ ಪ್ರೇಯಸಿಯ ಎದುರೇ ನಾಗೇಂದ್ರ ಗೌಡ ಎಂಬಾತ ಕಾರಿನೊಳಗೆ ನಾಡಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ, ಆತನಿಗೆ ಬಾಂಬ್ ಪೂರೈಸಿದ್ದ ಮೂವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋಕರ್ಣ ಪೊಲೀಸ್...

ಚಲಿಸುತ್ತಿದ್ದ ಬಸ್‌ನಿಂದ ಕೆಳಗೆ ಬಿದ್ದು ಮಹಿಳೆಗೆ ಗಂಭೀರ ಗಾಯ

ಚಲಿಸುತ್ತಿದ್ದ ಬಸ್‌ನಿಂದ ಕೆಳಗೆ ಬಿದ್ದು ಮಹಿಳೆಗೆ ಗಂಭೀರ ಗಾಯ

ಶಿರಸಿ: ಚಲಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ನಿಂದ ಮಹಿಳೆಯೊಬ್ಬರು ಗಡಿಬಿಡಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿರಸಿ ತಾಲೂಕಿನ ಇಸಳೂರು ಬಳಿ ಸಂಭವಿಸಿದೆ. ಗಾಯಗೊಂಡ ಮಹಿಳೆ ಹಾವೇರಿ ಮೂಲದ ಪ್ರಯಾಣಿಕರಾಗಿದ್ದಾರೆ ಎಂದು ತಿಳಿದುಬಂದಿದೆ. ಹಾವೇರಿ-ಶಿರಸಿ-ಹಾವೇರಿ...

ಡಿವೈಡರ್‌ಗೆ ಆಟೋ ಡಿಕ್ಕಿ, ಚಾಲಕ ಸ್ಥಳದಲ್ಲೇ ದಾರುಣ ಸಾವು

ಡಿವೈಡರ್‌ಗೆ ಆಟೋ ಡಿಕ್ಕಿ, ಚಾಲಕ ಸ್ಥಳದಲ್ಲೇ ದಾರುಣ ಸಾವು

ಶಿರಸಿ: ರಸ್ತೆ ಡಿವೈಡರ್‌ಗೆ ಆಟೋ ರಿಕ್ಷಾವೊಂದು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ಶಿರಸಿ ನಗರದಲ್ಲಿ ನಡೆದಿದೆ. ಇಲ್ಲಿನ ಆವೆ ಮರಿಯಾ...

ಪೆಂಡಾಲ್ ತೆಗೆಯುವಾಗ ಕಬ್ಬಿಣದ ಏಣಿಗೆ ವಿದ್ಯುತ್ ತಂತಿ ತಗುಲಿ ಯುವಕ ಸ್ಥಳದಲ್ಲೇ ಸಾವು!

ಪೆಂಡಾಲ್ ತೆಗೆಯುವಾಗ ಕಬ್ಬಿಣದ ಏಣಿಗೆ ವಿದ್ಯುತ್ ತಂತಿ ತಗುಲಿ ಯುವಕ ಸ್ಥಳದಲ್ಲೇ ಸಾವು!

ಕಾರವಾರ:ನಗರದ ಪದ್ಮನಾಭನಗರದ ಯುವಕ ಭರತ್ ಗೌಡ ಎಂಬುವವರು ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಕೆಎಚ್‌ಬಿ (KHB) ಕಾಲನಿಯಲ್ಲಿ ನಡೆದಿದೆ. ಕೆಎಚ್‌ಬಿ ಕಾಲನಿಯ ನಿವಾಸಿಯೊಬ್ಬರ ನೂತನ ಮನೆಯಲ್ಲಿ ಗೃಹಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು....