ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

🏠 Home » ಉತ್ತರ ಕನ್ನಡ

ಉತ್ತರ ಕನ್ನಡ

ಭಾರಿ ಗಾಳಿ-ಮಳೆಗೆ ಧರೆಗುರುಳಿದ ಮರ; ಅಡಿಕೆ ತೋಟಕ್ಕೆ ವ್ಯಾಪಕ ಹಾನಿ

ಭಾರಿ ಗಾಳಿ-ಮಳೆಗೆ ಧರೆಗುರುಳಿದ ಮರ; ಅಡಿಕೆ ತೋಟಕ್ಕೆ ವ್ಯಾಪಕ ಹಾನಿ

ಸಿದ್ದಾಪುರ: ತಾಲೂಕಿನಾದ್ಯಂತ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಬಿರುಸಿನ ಮಳೆ ಹಾಗೂ ಬಿರುಗಾಳಿಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಗ್ರಾಮೀಣ ಭಾಗದಲ್ಲಿ ಮರಗಳು ಧರೆಗುರುಳಿ ಕೃಷಿ ಬೆಳೆಗಳಿಗೆ ಹಾನಿಯಾಗುತ್ತಿರುವ ಘಟನೆಗಳು ಮುಂದುವರಿದಿವೆ. ತಾಲೂಕಿನ ಶಿವಳಮನೆ ಗ್ರಾಮದಲ್ಲಿ...

ಆಶಾಕಿರಣವಾದ ಸೈಕಲ್: ಕನಸಿಗೆ ರೆಕ್ಕೆ ಕಟ್ಟಿದ ಓಎಸ್‌ಜಿ ಗ್ರೂಪ್

ಆಶಾಕಿರಣವಾದ ಸೈಕಲ್: ಕನಸಿಗೆ ರೆಕ್ಕೆ ಕಟ್ಟಿದ ಓಎಸ್‌ಜಿ ಗ್ರೂಪ್

ಕಾರವಾರ: ಕಷ್ಟದ ನಡುವೆಯೂ ಕಲಿಕೆಯಲ್ಲಿ ಬೆಳಗುತ್ತಿರುವ ಪ್ರತಿಭೆಗೆ ಓಎಸ್‌ಜಿ ಗ್ರೂಪ್ ಕಾರವಾರ ಮತ್ತೊಮ್ಮೆ ಆಸರೆಯಾಗಿದೆ. ಬಿಹಾರದ ಸಮಸ್ತಿಪುರದಿಂದ ಕೂಲಿಗಾಗಿ ಕಾರವಾರಕ್ಕೆ ಬಂದು, ಇಲ್ಲಿಯ ಭಾಷೆ ಕಲಿತು, ಅಭ್ಯಾಸದಲ್ಲಿ ಮೊದಲಿಗನಾಗಿ ನಿಲ್ಲುತ್ತಿರುವ ಅಸ್ನೋಟಿ ಶಿವಾಜಿ ವಿದ್ಯಾ...

ಬ್ಯಾಡ್ಮಿಂಟನ್ ಅಂಕಣದಲ್ಲೇ ಶಿಕ್ಷಕ ಸುಬ್ರಮಣ್ಯ ಗೌಡ ನಿಧನ

ಬ್ಯಾಡ್ಮಿಂಟನ್ ಅಂಕಣದಲ್ಲೇ ಶಿಕ್ಷಕ ಸುಬ್ರಮಣ್ಯ ಗೌಡ ನಿಧನ

ಎಂದಿನಂತೆ ಬ್ಯಾಡ್ಮಿಂಟನ್ ಆಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದ ಸಿದ್ದಾಪುರದ ಹಾರ್ಸಿಕಟ್ಟಾ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಹಾಗೂ ಪ್ರತಿಭಾವಂತ ಕ್ರೀಡಾಪಟು ಸುಬ್ರಮಣ್ಯ ಗೌಡ (47) ಅವರು ತೀವ್ರ ಹೃದಯಾಘಾತದಿಂದ  ನಿಧನರಾಗಿದ್ದಾರೆ. ಸಿದ್ದಾಪುರ ಪಟ್ಟಣದ...

ರೈತರೇ ಗಮನಿಸಿ: ಅರ್ಜಿ ಸಲ್ಲಿಕೆಗೆ ಇಂದೇ ಕೊನೆಯ ದಿನ!

ರೈತರೇ ಗಮನಿಸಿ: ಅರ್ಜಿ ಸಲ್ಲಿಕೆಗೆ ಇಂದೇ ಕೊನೆಯ ದಿನ!

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಕಾರವಾರ ತಾಲೂಕಿನಲ್ಲಿ ಮುಂಗಾರು ಬೆಳೆಯಾದ (ಮಳೆಯಾಶ್ರಿತ) ಭತ್ತದ ಬೆಳೆಯನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಧಿಸೂಚಿಸಲಾಗಿದೆ. ಬಿತ್ತನೆಯಿಂದ ಹಿಡಿದು ಕೊಯ್ಲಿನ ನಂತರದ ಅವಧಿಯವರೆಗೆ ಸಂಭವಿಸುವ ಪ್ರಕೃತಿ...

ವಿದ್ಯುತ್ ವ್ಯತ್ಯಯ!

ವಿದ್ಯುತ್ ವ್ಯತ್ಯಯ!

ಇಲ್ಲಿನ ಕಾರವಾರ ಉಪ ವಿಭಾಗ ವ್ಯಾಪ್ತಿಯಲ್ಲಿ ಲೈನ್ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಆ.14 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕೋಡಿಬಾಗ ಫೀಡರಿನ್ ಹಾಗೂ ಎನ್.ಎಚ್-17 ಫೀಡರಿನ ವಿವಿಧ ಪ್ರದೇಶದಲ್ಲಿ...

ಅರಣ್ಯ ಹಕ್ಕು ಕಾಯ್ದೆ ಸಮರ್ಪಕ ಅನುಷ್ಠಾನಕ್ಕೆ ಆಗ್ರಹ: ಮುಖ್ಯ ಕಾರ್ಯದರ್ಶಿಗೆ ಸಂಘಟನೆಯ ಮನವಿ

ಅರಣ್ಯ ಹಕ್ಕು ಕಾಯ್ದೆ ಸಮರ್ಪಕ ಅನುಷ್ಠಾನಕ್ಕೆ ಆಗ್ರಹ: ಮುಖ್ಯ ಕಾರ್ಯದರ್ಶಿಗೆ ಸಂಘಟನೆಯ ಮನವಿ

ಹೊನ್ನಾವರ:ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಹಾಗೂ ಸ್ಥಳ ಮಹಜರು ಪ್ರಕ್ರಿಯೆಗಳ ಮೂಲಕ ಸಾಂದರ್ಭಿಕ ಸಾಕ್ಷ್ಯಗಳನ್ನು ಕ್ರೋಡಿಕರಿಸಿ ಅರ್ಹ ಅರಣ್ಯ ಭೂಮಿ ಸಾಗುವಳಿದಾರರಿಗೆ ಅಧಿಭೋಗದ ಹಕ್ಕು ನೀಡಬೇಕು ಎಂದು ಅರಣ್ಯ ಭೂಮಿ ಹಕ್ಕು...

ಮಂಗಳೂರು ಹೈಕೋರ್ಟ್ ಪೀಠ ನಮಗೆ ಬೇಡ : ಬೃಹತ್ ಪ್ರತಿಭಟನಾ ರ‌್ಯಾಲಿ!

ಮಂಗಳೂರು ಹೈಕೋರ್ಟ್ ಪೀಠ ನಮಗೆ ಬೇಡ : ಬೃಹತ್ ಪ್ರತಿಭಟನಾ ರ‌್ಯಾಲಿ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯನ್ನು ಪ್ರಸ್ತಾಪಿತ ಮಂಗಳೂರು ಹೈಕೋರ್ಟ್ ಪೀಠದ ವ್ಯಾಪ್ತಿಗೆ ಸೇರ್ಪಡೆಗೊಳಿಸುವುದನ್ನು ಖಂಡಿಸಿ ಹಾಗೂ ಜಿಲ್ಲೆಯನ್ನು ಸದ್ಯ ಇರುವ ಧಾರವಾಡ ಹೈಕೋರ್ಟ್ ಪೀಠದ ವ್ಯಾಪ್ತಿಯಲ್ಲೇ ಮುಂದುವರಿಸಬೇಕು ಎಂದು ಆಗ್ರಹಿಸಿ ಕಾರವಾರ ನಗರದಲ್ಲಿ ಗುರುವಾರ...

ಧರ್ತಿ ಅಬಾ ಜನ ಜಾತೀಯ ಉತ್ಕರ್ಷ ಅಭಿಯಾನದಡಿ ಜನ ಸುನ್ವಾಯಿ ಕಾರ್ಯಕ್ರಮ

ಧರ್ತಿ ಅಬಾ ಜನ ಜಾತೀಯ ಉತ್ಕರ್ಷ ಅಭಿಯಾನದಡಿ ಜನ ಸುನ್ವಾಯಿ ಕಾರ್ಯಕ್ರಮ

ಕಾರವಾರ:ಧರ್ತಿ ಅಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿ ಪರಿಶೀಷ್ಟ ಪಂಗಡದ ಜನಾಂಗದವರಿಗೆ ಸರ್ಕಾರದ ಯೋಜನೆ ಹಾಗೂ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಆಯ್ಕೆಯಾದ ಗ್ರಾಮ ಪಂಚಾಯತ್‌ಗಳಲ್ಲಿ ಆಗಸ್ಟ್ 13 ರಿಂದ 15 ರವರೆಗೆ...

ಗೃಹ ಜ್ಯೋತಿ ಪುನರ್ ಪರಿಶೀಲನೆ: ದಾಖಲೆ ನೀಡಿ!

ಗೃಹ ಜ್ಯೋತಿ ಪುನರ್ ಪರಿಶೀಲನೆ: ದಾಖಲೆ ನೀಡಿ!

ಕಾರವಾರ ನಗರಸಭೆ ವ್ಯಾಪ್ತಿಗೆ ಒಳ ಪಡುವ ಅರ್ಹ ಉಚಿತ ವಿದ್ಯುತ್ ಫಲಾನುಭವಿಗಳಿಗೆ ಗೃಹ ಜ್ಯೋತಿ ಪುನರ್ ಪರಿಶೀಲನೆ ಜುಲೈ-01 ರಿಂದ ಈಗಾಗಲೆ ಪ್ರಾರಂಭಗೊಂಡಿದೆ. ಸಮೀಕ್ಷೆಗೆ ಬಂದಾಗ ಅರ್ಹ ಫಲಾನುಭವಿಗಳು ಗೃಹ ಜ್ಯೋತಿ ನೊಂದಣಿಗೆ ಅವಶ್ಯ...

ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹ: ಶಿರವಾಡದಲ್ಲಿ ಕರವೇ ಗಜಸೇನೆ ಪ್ರತಿಭಟನೆ

ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹ: ಶಿರವಾಡದಲ್ಲಿ ಕರವೇ ಗಜಸೇನೆ ಪ್ರತಿಭಟನೆ

ಕಾರವಾರ:ತಾಲೂಕಿನ ಶಿರವಾಡ ಶಾಲೆಯ ಪಕ್ಕದ ರಸ್ತೆ ಕಳೆದ ಎರಡು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದರೂ ದುರಸ್ತಿ ಮಾಡದಿರುವುದನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಗಜಸೇನೆ) ಹಾಗೂ ಸ್ಥಳೀಯರು ಬುಧವಾರ ಪ್ರತಿಭಟನೆ ನಡೆಸಿದರು. ಖಾಸಗಿ ಜಮೀನಿನ ಅನುಮತಿ...