ಸಾಧನೆಗೆ ಅಂಕಗಳಷ್ಟೇ ಸಾಲದು, ವ್ಯಕ್ತಿತ್ವವೂ ಅರಳಬೇಕು!
ಕಾರವಾರ: ಕೇವಲ ಪರೀಕ್ಷೆಯ ಅಂಕಪಟ್ಟಿ ಜಾಣತನದ ಸಂಕೇತವಾಗಲಾರದು; ಬದಲಿಗೆ ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಧೈರ್ಯವಾಗಿ ಹೆಜ್ಜೆ ಇಡಲು ಸ್ಪಷ್ಟ ಸಂವಹನ ಕೌಶಲ್ಯ, ಆತ್ಮವಿಶ್ವಾಸ ಮತ್ತು ಬಲಿಷ್ಠ ವ್ಯಕ್ತಿತ್ವ ವಿಕಸನ ಅಗತ್ಯ ಎಂದು ಕೆ.ಎಸ್.ಎಂ.ಸಿ.ಎ ಅಧ್ಯಕ್ಷ...