ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

🏠 Home » Uttara-Kannada

Uttara-Kannada

ಗೃಹಲಕ್ಷ್ಮಿ ವಿಜಯೋತ್ಸವ!

ಗೃಹಲಕ್ಷ್ಮಿ ವಿಜಯೋತ್ಸವ!

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಳು ರಾಜ್ಯದಲ್ಲಿ ಬಡತನ ನಿರ್ಮೂಲನೆಗೆ ಸಹಕಾರಿಯಾಗಿವೆ ಎಂದು ಕಾರವಾರ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಾಜೇಂದ್ರ ರಾಣೆ ಹೇಳಿದರು. ಅವರು ರವಿವಾರ ಕಾರವಾರ ತಾಲೂಕಿನ ವೈಲವಾಡದಲ್ಲಿ ಆಯೋಜಿಸಿದ್ದ...

ಸಿಎಂ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ : ಡಿಸಿ ಲಕ್ಷ್ಮೀಪ್ರೀಯಾ

ಸಿಎಂ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ : ಡಿಸಿ ಲಕ್ಷ್ಮೀಪ್ರೀಯಾ

ಮುಂಗಾರು ಮಳೆಯ ಕೊರತೆಯಿಂದಾಗಿ ಉಂಟಾಗುವ ಬರ ಪರಿಸ್ಥಿತಿ ಸೇರಿದಂತೆ ಇತರೇ ಸಮಸ್ಯೆಗಳ ನಿರ್ವಹಣೆಯ ಕುರಿತಂತೆ ಮುಖ್ಯಮಂತ್ರಿಗಳು ನೀಡಿರುವ ಸೂಚನೆಗಳನ್ನು ಜಿಲ್ಲೆಯ ಎಲ್ಲಾ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚನೆ ನೀಡಿದರು.  ಅವರು ಕಾರವಾರ...

ಕೇಣಿ ಬಂದರು ವಿರೋಧಿ ಹೋರಾಟ: ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ನಾವು ಸಿದ್ದ!

ಕೇಣಿ ಬಂದರು ವಿರೋಧಿ ಹೋರಾಟ: ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ನಾವು ಸಿದ್ದ!

ಕಾರವಾರ: ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಣಿಯಲ್ಲಿ ನಿರ್ಮಾಣ ಉದ್ದೇಶಿತ ಖಾಸಗಿ ಆಳಸಮುದ್ರ ಗ್ರೀನ್‌ಫೀಲ್ಡ್ ಬಂದರು ಯೋಜನೆಯನ್ನು ವಿರೋಧಿಸಿ, ಜುಲೈ 22ರ ಬುಧವಾರ ಅಂಕೋಲಾದಿಂದ ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ...

ಅನುದಾನಿತ ಶಾಲಾ ಶಿಕ್ಷಕರಿಂದ ಬೃಹತ್ ಪ್ರತಿಭಟನೆ: ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ಮನವಿ

ಅನುದಾನಿತ ಶಾಲಾ ಶಿಕ್ಷಕರಿಂದ ಬೃಹತ್ ಪ್ರತಿಭಟನೆ: ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ಮನವಿ

ಕಾರವಾರ: ಸರ್ಕಾರದ ಮಲತಾಯಿ ಧೋರಣೆ ಹಾಗೂ ಕಠಿಣ ನೀತಿಗಳಿಂದಾಗಿ ಅನುದಾನಿತ ಶಿಕ್ಷಣ ಸಂಸ್ಥೆಗಳು ಮುಚ್ಚುವ ಭೀತಿ ಎದುರಿಸುತ್ತಿರುವುದನ್ನು ಖಂಡಿಸಿ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಕಾರವಾರ ಶೈಕ್ಷಣಿಕ ಜಿಲ್ಲೆ ವತಿಯಿಂದ ನಗರದಲ್ಲಿ...

ರೈತರಿಗೆ ಭರ್ಜರಿ ಕೊಡುಗೆ; ತಪ್ಪದೆ ಅರ್ಜಿ ಸಲ್ಲಿಸಿ!

ರೈತರಿಗೆ ಭರ್ಜರಿ ಕೊಡುಗೆ; ತಪ್ಪದೆ ಅರ್ಜಿ ಸಲ್ಲಿಸಿ!

ಆಧುನಿಕ ಕೃಷಿ ಪದ್ಧತಿಯತ್ತ ಹೆಜ್ಜೆ ಇಡಬಯಸುವ ಕರಾವಳಿಯ ರೈತರಿಗೆ ಕೃಷಿ ಇಲಾಖೆಯು ಭರ್ಜರಿ ಕೊಡುಗೆಯೊಂದನ್ನು ತಂದಿದೆ. ಪ್ರಸಕ್ತ ಸಾಲಿನ ಕೃಷಿ ಯಾಂತ್ರೀಕರಣ ಹಾಗೂ ತುಂತುರು ನೀರಾವರಿ ಯೋಜನೆಯಡಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಪಡೆದುಕೊಳ್ಳಲು ಅರ್ಹ ರೈತರಿಂದ...

ಮಹಿಳೆಯರಿಗೆ ರಂಗೋಲಿ ಸ್ಪರ್ಧೆ:ಬನ್ನಿ ಭಾಗವಹಿಸಿ

ಮಹಿಳೆಯರಿಗೆ ರಂಗೋಲಿ ಸ್ಪರ್ಧೆ:ಬನ್ನಿ ಭಾಗವಹಿಸಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ವೀಪ್ ಕಾರ್ಯಕ್ರಮದಡಿ ಕಾರವಾರ ತಾಲೂಕಿನ ಸ್ವಸಹಾಯ ಸಂಘಗಳ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಜು.18 ರಂದು ಬೆಳಗ್ಗೆ 11...

ಗುಡ್ಡ ಕುಸಿತ: ಶಾಲೆಗೆ ಅಪ್ಪಳಿಸಿದ ಬೃಹತ್ ಬಂಡೆ

ಗುಡ್ಡ ಕುಸಿತ: ಶಾಲೆಗೆ ಅಪ್ಪಳಿಸಿದ ಬೃಹತ್ ಬಂಡೆ

ಭಾರೀ ಮಳೆಯ ಪರಿಣಾಮ ಕುಮಟಾ ಪಟ್ಟಣದ ನೆಲ್ಲಿಕೇರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಗುಡ್ಡ ಕುಸಿದು, ಬೃಹತ್ ಕಲ್ಲುಬಂಡೆಯೊಂದು ಶಾಲಾ ಕಟ್ಟಡಕ್ಕೆ ಅಪ್ಪಳಿಸಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಸಂಭವಿಸಿದ ಕಟ್ಟಡದ...

ಮಳೆ-ಗಾಳಿಯ ಅಬ್ಬರಕ್ಕೆ ದೋಣಿ ಪಲ್ಟಿ!

ಮಳೆ-ಗಾಳಿಯ ಅಬ್ಬರಕ್ಕೆ ದೋಣಿ ಪಲ್ಟಿ!

ಕಡಲ ಅಲೆಗಳ ಭೀಕರ ರಭಸ ಹಾಗೂ ನದಿಯ ನೀರಿನಲ್ಲಾದ ದಿಢೀರ್ ಏರುಪೇರು ಅಂಕೋಲಾದ ಬೇಲೇಕೇರಿ ಮೀನುಗಾರಿಕಾ ಬಂದರಿನಲ್ಲಿ ಭಾರೀ ಆತಂಕ ಸೃಷ್ಟಿಸಿದ್ದು, ಮೂರು ಪ್ರಮುಖ ಮೀನುಗಾರಿಕಾ ದೋಣಿಗಳು ನೀರಿನಲ್ಲಿ ಮುಳುಗಡೆಯಾಗಿವೆ. ನದಿ ಮತ್ತು ಸಮುದ್ರ...

ಪಂಚಾಯತ್ ನಿರ್ಲಕ್ಷ್ಯಕ್ಕೆ ಬೇಸತ್ತ ಸದಾಶಿವಗಡ!

ಪಂಚಾಯತ್ ನಿರ್ಲಕ್ಷ್ಯಕ್ಕೆ ಬೇಸತ್ತ ಸದಾಶಿವಗಡ!

ಅಂದವಾಗಿ ಕಂಗೊಳಿಸಬೇಕಾದ ರಾಷ್ಟ್ರೀಯ ಹೆದ್ದಾರಿಯ ಸದಾಶಿವಗಡ, ಚಿತ್ತಾಕುಲಾ ಕ್ರಾಸ್ ಈಗ ಕಸದ ತೊಟ್ಟಿಯಾಗಿ ಮಾರ್ಪಟ್ಟಿದ್ದು, ಸ್ಥಳೀಯರು ಹಾಗೂ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರ ಆರೋಪದಂತೆ, ಸುತ್ತಮುತ್ತಲಿನ ಕೆಲವು ಸ್ಥಳೀಯರು ಹಾಗೂ...

ಸತತ ಮಳೆಗೆ ಗುಡ್ಡ ಕುಸಿತ!

ಸತತ ಮಳೆಗೆ ಗುಡ್ಡ ಕುಸಿತ!

ಜಿಲ್ಲೆಯ ಕರಾವಳಿ ಭಾಗದಲ್ಲಿ ಸತತ ಮಳೆಯ ಸುರಿಯುತ್ತಿದ್ದು ಗೋಕರ್ಣ ಮತ್ತು ತದಡಿ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಬೃಹತ್ ಪ್ರಮಾಣದ ಗುಡ್ಡ ಕುಸಿದಿದ್ದು, ಇಡೀ ರಸ್ತೆಯೇ ಮಣ್ಣು ಮತ್ತು ಬಂಡೆಕಲ್ಲುಗಳಿಂದ ಆವೃತವಾಗಿದೆ. ಘಟನೆಯಿಂದಾಗಿ ಈ ಮಾರ್ಗದ...

1 4 5 6 7 8 19