ಉತ್ತರ ಕನ್ನಡದ ಭವಿಷ್ಯಕ್ಕೆ ಬಿಗ್ ಪ್ಲಾನ್!
ಉತ್ತರ ಕನ್ನಡ ಜಿಲ್ಲೆಯ ಚಹರೆಯನ್ನು ಮುಂಬರುವ ದಿನಗಳಲ್ಲಿ ಸಂಪೂರ್ಣ ಬದಲಾಯಿಸಿ, ಸರ್ವಾಂಗೀಣ ಹಾಗೂ ಸುಸ್ಥಿರ ಪ್ರಗತಿಯತ್ತ ಕೊಂಡೊಯ್ಯಲು ಜಿಲ್ಲಾಡಳಿತ ಭಾರಿ ಮುನ್ನೋಟದೊಂದಿಗೆ ಹೆಜ್ಜೆ ಇಟ್ಟಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕನಸನ್ನು ಸಾಕಾರಗೊಳಿಸಲು ಅಧಿಕಾರಿಗಳು ದೂರದೃಷ್ಟಿ...