ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

ಸೇನಾ ಆಯ್ಕೆಯ ಲಿಖಿತ ಪರೀಕ್ಷೆಗೆ ತರಬೇತಿ ;ಅರ್ಜಿ ಆಹ್ವಾನ

ಸೇನಾ ಆಯ್ಕೆಯ ಲಿಖಿತ ಪರೀಕ್ಷೆಗೆ ತರಬೇತಿ ;ಅರ್ಜಿ ಆಹ್ವಾನ

ವೀರ ಬಹದ್ದೂರ ಹೆಂಜಾ ನಾಯ್ಕ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ಕಾರವಾರದಲ್ಲಿ ಪ್ರಸಕ್ತ ಸಾಲಿನ 1 ನೇ ಬ್ಯಾಚ್‌ಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸೇನಾ ಆಯ್ಕೆಯ ಕುರಿತು ಲಿಖಿತ ಪರೀಕ್ಷೆಯ ತರಬೇತಿ ನೀಡಲು ತರಬೇತಿದಾರರ...

ಈ ಎರಡು ತಾಲೂಕಿನಲ್ಲಿ ಜು.22ಕ್ಕೆ ವಿದ್ಯುತ್ ಕಡಿತ!

ಈ ಎರಡು ತಾಲೂಕಿನಲ್ಲಿ ಜು.22ಕ್ಕೆ ವಿದ್ಯುತ್ ಕಡಿತ!

ವಿವಿಧ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜು.22ರಂದು ವಿದ್ಯುತ್ ಕಡಿತ ಮಾಡಲಾಗಿದೆ ಎಂದು ಹೆಸ್ಕಾಂ ಕಚೇರಿ ಮಾಹಿತಿ ನೀಡಿದೆ. ಹೆಸ್ಕಾಂ, ದಾಂಡೇಲಿ ಉಪ ವಿಭಾಗ ವ್ಯಾಪ್ತಿಯಲ್ಲಿ 11ಕೆ.ವಿ ಮಾರ್ಗದ ನಗರೋತ್ಥಾನ ಕಂಬಗಳ ಸ್ಥಳಾಂತರದ ಕಾರ್ಯದ ನಿಮಿತ್ತ...

ಆಹಾರ ಸುರಕ್ಷತೆಗೆ ಕಠಿಣ ಕಾಯ್ದೆ: ಸಚಿವ ಯು.ಟಿ. ಖಾದರ್

ಆಹಾರ ಸುರಕ್ಷತೆಗೆ ಕಠಿಣ ಕಾಯ್ದೆ: ಸಚಿವ ಯು.ಟಿ. ಖಾದರ್

ಕಾರವಾರ: ಶಾಲಾ ಮಟ್ಟದಲ್ಲಿ ಮಕ್ಕಳಿಗೆ ಜಂಕ್ ಫುಡ್ ಸಿಗದಂತೆ ತಡೆಯಲು 'ಫುಡ್ ಸೇಫ್ಟಿ ಆಕ್ಟ್' ಅಡಿಯಲ್ಲಿ ಕಠಿಣ ನಿಯಮ ರೂಪಿಸಲಾಗುವುದು ಹಾಗೂ ಆಹಾರ ಕಲಬೆರಕೆ ತಡೆಯಲು ಹೈ-ಟೆಕ್ ಲ್ಯಾಬ್ ಸ್ಥಾಪಿಸಲಾಗುವುದು ಎಂದು ಆರೋಗ್ಯ ಮತ್ತು...

ಬೃಹತ್ ಉದ್ಯೋಗ ಮೇಳ: ಉದ್ಯೋಗಾಕಾಂಕ್ಷಿಗಳಿಗೆ ಅದ್ಭುತ ಅವಕಾಶ!

ಬೃಹತ್ ಉದ್ಯೋಗ ಮೇಳ: ಉದ್ಯೋಗಾಕಾಂಕ್ಷಿಗಳಿಗೆ ಅದ್ಭುತ ಅವಕಾಶ!

ಉದ್ಯೋಗ ಅನ್ವೇಷಣೆಯಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಯುವಜನತೆಗೆ ಕಲಬುರಗಿಯ ಎಕ್ಸೆಲರೇಟರ್ ಸಂಸ್ಥೆಯು ಒಂದು ಅದ್ಭುತ ಅವಕಾಶವನ್ನು ಹೊತ್ತು ತಂದಿದೆ. ಬರುವ ಜುಲೈ 29ರಂದು ಕಲಬುರಗಿಯ ಐವಾನ್-ಇ-ಶಾಹಿ ಪ್ರದೇಶದ ಶಂಭೋಗನಳ್ಳಿಯಲ್ಲಿರುವ ಪ್ರಸಿದ್ಧ ಪಿ.ಡಿ.ಎ ಇಂಜಿನಿಯರಿಂಗ್ ಕಾಲೇಜಿನಲ್ಲಿ...

ಉದ್ಯೋಗ ಪಡೆಯಲು ಸುವರ್ಣಾವಕಾಶ!

ಉದ್ಯೋಗ ಪಡೆಯಲು ಸುವರ್ಣಾವಕಾಶ!

ಫೋನ್ ಪೇ ಸಹಯೋಗದಲ್ಲಿ ವಾಕ್-ಇನ್ ಇಂಟರ್ವ್ಯೂ ಕಾರವಾರ: ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಕಂಡುಕೊಳ್ಳಲು ಸುವರ್ಣಾವಕಾಶವೊಂದು ಒದಗಿಬಂದಿದೆ. ಕಾರವಾರದ ಯೋಜನಾ ಉದ್ಯೋಗ ವಿನಿಮಯ ಕಚೇರಿಯು ಪ್ರತಿಷ್ಠಿತ ಖಾಸಗಿ ಸಂಸ್ಥೆಯಾದ 'ಪೋನ್ ಪೇ ಪ್ರೈವೇಟ್ ಲಿಮಿಟೆಡ್'...

ಮಣ್ಣಿನ ಮಗನಿಗೆ ಕಣ್ಣೀರಿನ ಅಂತಿಮ ವಿದಾಯ!

ಮಣ್ಣಿನ ಮಗನಿಗೆ ಕಣ್ಣೀರಿನ ಅಂತಿಮ ವಿದಾಯ!

ದೇಶಸೇವೆಗಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟಿದ್ದ ಯೋಧನೊಬ್ಬ ಇಂದು ಕೊನೆಯ ಬಾರಿಗೆ ತನ್ನ ಹುಟ್ಟೂರಿಗೆ ಮರಳಿದ. ಗಡಿ ಕಾಯುತ್ತಿದ್ದ ಕೈಗಳು ಇಂದು ಮೌನವಾಗಿ, ದೇಶಕ್ಕಾಗಿ ಮಿಡಿಯುತ್ತಿದ್ದ ಎದೆ ಸ್ತಬ್ಧವಾಗಿದೆ. ಜೋಯಿಡಾ ತಾಲೂಕಿನ ಗಾಂಗೋಡಾ ಗ್ರಾಮ ಪಂಚಾಯತಿ...

ಮದ್ಯ ಮಾರಾಟ: ಇಬ್ಬರ ವಿರುದ್ಧ ಪ್ರಕರಣ

ಮದ್ಯ ಮಾರಾಟ: ಇಬ್ಬರ ವಿರುದ್ಧ ಪ್ರಕರಣ

​ಅಂಕೋಲಾ:ತಾಲೂಕಿನ ಕುಂಟಕಣಿ ಕ್ರಾಸ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಚವೆ ಮಾಬಗಿಯ ಕಿರಾಣಿ ವ್ಯಾಪಾರಿ ಚೇತನ ಶಿವಾನಂದ ನಾಯಕ (23) ಹಾಗೂ ಅಚವೆ...

ಬಂದರಿನಲ್ಲಿ ಅಗ್ನಿ ಅವಘಡ: ಪರ್ಷಿಯನ್ ಬೋಟ್ ಸುಟ್ಟು ಹಾನಿ!

ಬಂದರಿನಲ್ಲಿ ಅಗ್ನಿ ಅವಘಡ: ಪರ್ಷಿಯನ್ ಬೋಟ್ ಸುಟ್ಟು ಹಾನಿ!

ಮೀನುಗಾರಿಕೆ ಬಂದರಿನಲ್ಲಿ ಲಂಗರು ಹಾಕಿ ಕೆಲಸ ನಿರ್ವಹಿಸುತ್ತಿದ್ದ ವೇಳೆ, ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಪರ್ಷಿಯನ್ ಬೋಟ್ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನ ಡೊಂಕದಲ್ಲಿ ಸಂಭವಿಸಿದೆ. ಆಯುಬ್ ಸಾಬ್...

ದಾಂಡೇಲಿ ಜಿಪ್‌ಲೈನ್ :ಪ್ರವಾಸಿಗರ ಪ್ರಾಣದ ಜೊತೆ ಚೆಲ್ಲಾಟ; ಪ್ರಕರಣ ದಾಖಲು

ದಾಂಡೇಲಿ ಜಿಪ್‌ಲೈನ್ :ಪ್ರವಾಸಿಗರ ಪ್ರಾಣದ ಜೊತೆ ಚೆಲ್ಲಾಟ; ಪ್ರಕರಣ ದಾಖಲು

ಪ್ರಕೃತಿಯ ಮಡಿಲಲ್ಲಿ ಒಂದಿಷ್ಟು ಕ್ಷಣ ಸಂತೋಷದಿಂದ ಕಳೆಯಬೇಕೆಂದು ದಾಂಡೇಲಿಗೆ ಬರುವ ಪ್ರವಾಸಿಗರ ಜೀವಕ್ಕೆ ಭದ್ರತೆಯೇ ಇಲ್ಲದಂತಾಗಿದೆ! ಇತ್ತೀಚೆಗೆ ಸ್ಟರ್ಲಿಂಗ್ ರೆಸಾರ್ಟ್‌ನಲ್ಲಿ ಸಂಭವಿಸಿದ ಜಿಪ್‌ಲೈನ್ ಭೀಕರ ಅಪಘಾತ ಇಡೀ ರಾಜ್ಯ ಬೆಚ್ಚಿಬೀಳುವಂತೆ ಮಾಡಿದೆ. ಸಾಹಸ ಕ್ರೀಡೆಯ...

NEET 2026 ಪರೀಕ್ಷೆ: ಅರ್ಜುನಾ ಸಂಸ್ಥೆಯ ವಿದ್ಯಾರ್ಥಿಗಳ ಅಮೋಘ ಸಾಧನೆ

NEET 2026 ಪರೀಕ್ಷೆ: ಅರ್ಜುನಾ ಸಂಸ್ಥೆಯ ವಿದ್ಯಾರ್ಥಿಗಳ ಅಮೋಘ ಸಾಧನೆ

ಧಾರವಾಡ: ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET 2026) ಇಲ್ಲಿನ ಅರ್ಜುನಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ದಾಖಲಿಸುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ​ಈ...

1 5 6 7 8 9 39