ಜುಲೈ 27, 2026
ಸೋಮವಾರ

ನಮ್ಮನ್ನು ಅನುಸರಿಸಿ

ಗಾಂಜಾ ಸೇವನೆಗೆ ಬ್ರೇಕ್: 7 ಮಂದಿ ವಿರುದ್ಧ ಪ್ರಕರಣ

ಗಾಂಜಾ ಸೇವನೆಗೆ ಬ್ರೇಕ್: 7 ಮಂದಿ ವಿರುದ್ಧ ಪ್ರಕರಣ

ಕಾರವಾರ: ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ತೂರಾಡುತ್ತಾ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದ ಏಳು ಮಂದಿಯನ್ನು ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಬಂಧಿಸಿ, ಎನ್‌ಡಿಪಿಎಸ್‌ ಕಾಯ್ದೆಯಡಿ...

ಅರಬೈಲ್ ಘಟ್ಟದಲ್ಲಿ ಭೀಕರ ಅಪಘಾತ: 6 ಜನರ ಸ್ಥಳದಲ್ಲೇ ಸಾವು

ಅರಬೈಲ್ ಘಟ್ಟದಲ್ಲಿ ಭೀಕರ ಅಪಘಾತ: 6 ಜನರ ಸ್ಥಳದಲ್ಲೇ ಸಾವು

ಯಲ್ಲಾಪುರ: ತಾಲೂಕಿನ ಅರಬೈಲ್ ಘಟ್ಟದ ಬಳಗಾರ್ ಸಮೀಪ ಅಂಕೋಲಾ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಜನರು ಸ್ಥಳದಲ್ಲೆ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ. ಪ್ರವಾಸಕ್ಕೆ ತೆರಳಿದ್ದ ತೂಫಾನ್...

ದಲಿತ ಚಾಲಕನಿಗೆ ಜಾತಿ ನಿಂದನೆ, ಹಲ್ಲೆ-ಕೊಲೆ ಬೆದರಿಕೆ!

ದಲಿತ ಚಾಲಕನಿಗೆ ಜಾತಿ ನಿಂದನೆ, ಹಲ್ಲೆ-ಕೊಲೆ ಬೆದರಿಕೆ!

ಸಾರ್ವಜನಿಕ ಆಟೋ ಸ್ಟ್ಯಾಂಡ್‌ನಲ್ಲಿ ಆಟೋ ನಿಲ್ಲಿಸಿದ್ದ ಕಾರಣಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ಆಟೋ ಚಾಲಕನೊಬ್ಬನಿಗೆ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಗಂಭೀರ ಘಟನೆ ಕುಮಟಾ ಪಟ್ಟಣದ ಹೊಸ ಬಸ್...

ಮೂಲಸೌಕರ್ಯಗಳ ಕೊರತೆಯಿಂದ ಗ್ರಾಮೀಣ ಜನತೆ ಪರದಾಟ: ಉಗ್ರ ಹೋರಾಟದ ಎಚ್ಚರಿಕೆ

ಮೂಲಸೌಕರ್ಯಗಳ ಕೊರತೆಯಿಂದ ಗ್ರಾಮೀಣ ಜನತೆ ಪರದಾಟ: ಉಗ್ರ ಹೋರಾಟದ ಎಚ್ಚರಿಕೆ

ಕಾರವಾರ: ಮಳೆಗಾಲ ಆರಂಭವಾಗಿ ತಿಂಗಳಾದರೂ ಕಾರವಾರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನಜೀವನ ದುಸ್ತರವಾಗಿದೆ ಎಂದು ಬಿಜೆಪಿ ಕಾರವಾರ ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ ಗುನಗಿ ಆರೋಪಿಸಿದ್ದಾರೆ. ನಿರಂತರ ವಿದ್ಯುತ್ ವ್ಯತ್ಯಯ,...

ಶಿರವಾಡದಲ್ಲಿ ವಿದ್ಯುತ್ ಶಾಕ್: ಹಲವು ಮನೆಗಳ ಟಿವಿ-ಫ್ರಿಜ್ ಸುಟ್ಟು ಹಾನಿ

ಶಿರವಾಡದಲ್ಲಿ ವಿದ್ಯುತ್ ಶಾಕ್: ಹಲವು ಮನೆಗಳ ಟಿವಿ-ಫ್ರಿಜ್ ಸುಟ್ಟು ಹಾನಿ

ಕಾರವಾರ: ತಾಲೂಕಿನ ಶಿರವಾಡ ಗ್ರಾಮದ ಬಂಗಾರಪ್ಪ ನಗರದಲ್ಲಿ ಸಂಭವಿಸಿದ ವಿದ್ಯುತ್ ಅವಘಡದಿಂದ ಹಲವು ಮನೆಗಳಲ್ಲಿದ್ದ ಟಿವಿ, ಫ್ರಿಜ್, ಫ್ಯಾನ್, ಮೊಬೈಲ್ ಚಾರ್ಜರ್, ಮಿಕ್ಸರ್ ಸೇರಿದಂತೆ ಅನೇಕ ವಿದ್ಯುತ್ ಉಪಕರಣಗಳು ಸುಟ್ಟು ಹಾನಿಗೊಳಗಾದ ಘಟನೆ ನಡೆದಿದೆ....

ಜಿಲ್ಲೆಯ ಗ್ರಾ.ಪಂ. ಸದಸ್ಯ ಸ್ಥಾನ–ಮೀಸಲಾತಿ ಬಗ್ಗೆ ಪ್ರಮುಖ ಮಾಹಿತಿ

ಜಿಲ್ಲೆಯ ಗ್ರಾ.ಪಂ. ಸದಸ್ಯ ಸ್ಥಾನ–ಮೀಸಲಾತಿ ಬಗ್ಗೆ ಪ್ರಮುಖ ಮಾಹಿತಿ

ಕಾರವಾರ: ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ 2026ಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳ 228 ಗ್ರಾಮ ಪಂಚಾಯತ್‌ಗಳಿಗೆ ವರ್ಗಾವಾರು ಸದಸ್ಯ ಸ್ಥಾನಗಳ ಸಂಖ್ಯೆ ಹಾಗೂ ಮೀಸಲಾತಿಯನ್ನು ಜಿಲ್ಲಾಡಳಿತ ನಿಗದಿಪಡಿಸಿದೆ.ಸರ್ಕಾರದ ನಿರ್ದೇಶನದಂತೆ, ಕರ್ನಾಟಕ...

ಮನೆ ಮೇಲೆ ಉರುಳಿದ ಮರ: ಹಾನಿ

ಮನೆ ಮೇಲೆ ಉರುಳಿದ ಮರ: ಹಾನಿ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕಲೇಶ್ವರ ಗ್ರಾಮದಲ್ಲಿ ಭಾರೀ ಗಾಳಿ–ಮಳೆಯ ಅಬ್ಬರಕ್ಕೆ ಬೃಹತ್ ಮರವೊಂದು ಮನೆ ಮೇಲೆ ಉರುಳಿ ಬಿದ್ದು, ಮನೆಗೆ ಭಾರೀ ಹಾನಿಯಾಗಿದೆ. ಅವಘಡ ಸಂಭವಿಸಿದ ವೇಳೆ ಮನೆಯಲ್ಲಿದ್ದವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ...

ಅಪಘಾತದಲ್ಲಿ ಸತ್ತ ಕಡವೆ ಮಾಂಸ ಕದ್ದೊಯ್ದ ಶಂಕೆ?

ಅಪಘಾತದಲ್ಲಿ ಸತ್ತ ಕಡವೆ ಮಾಂಸ ಕದ್ದೊಯ್ದ ಶಂಕೆ?

ಕಾರವಾರ:ತಾಲೂಕಿನ ಮುದಗಾ ಸಮೀಪದ ರೈಲು ಟನೆಲ್ ಬಳಿ ಎರಡು ಕಡವೆಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಮೃತಪಟ್ಟಿರುವ ಪ್ರಾಣಿಗಳ ಕಾಲುಗಳನ್ನು ಕತ್ತರಿಸಿ ಮಾಂಸ ಕದ್ದೊಯ್ಯಲಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಈ...

ಈ ಕಾಮಗಾರಿ ಬೇಜವಾಬ್ದಾರಿತನಕ್ಕೆ ಸಾಕ್ಷಿ! 

ಈ ಕಾಮಗಾರಿ ಬೇಜವಾಬ್ದಾರಿತನಕ್ಕೆ ಸಾಕ್ಷಿ! 

ಕಾರವಾರ:ಬಿಣಗಾದ ಸೋಮನಾಥ ಐಟಿಐ ಕಾಲೇಜಿನ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ‌ ಐಆರ್.ಬಿಯವರು ಹಾಕಿದ್ದ ಜಲ್ಲಿಕಲ್ಲಿನ ರಸ್ತೆ ತಡೆಗೋಡೆ ಬುಧವಾರ ಅಪಘಾತಕ್ಕೆ ಕಾರಣವಾಗಿದೆ.   ಸೋಮನಾಥ ಐಟಿಐ ಎದುರಿನ ಸ್ಥಳೀಯ ಕಚೇರಿ ಸಮೀಪದ ರಸ್ತೆ ಭಾಗದಲ್ಲಿ ದುರಸ್ತಿ...

ತಾಟಗೇರಾ ಕ್ರಾಸ್ ಬಳಿ ಬೊಲೆರೋ ಡಿಕ್ಕಿ: ಮಹಿಳೆ ಸಾವು

ತಾಟಗೇರಾ ಕ್ರಾಸ್ ಬಳಿ ಬೊಲೆರೋ ಡಿಕ್ಕಿ: ಮಹಿಳೆ ಸಾವು

ದಾಂಡೇಲಿ: ದಾಂಡೇಲಿ–ಹಳಿಯಾಳ ರಾಜ್ಯ ಹೆದ್ದಾರಿಯ ತಾಟಗೇರಾ ಕ್ರಾಸ್ ಸಮೀಪ ಮಂಗಳವಾರ ರಾತ್ರಿ ನಡೆದ ಹಿಟ್ ಆ್ಯಂಡ್ ರನ್ ಅಪಘಾತದಲ್ಲಿ ದ್ವಿಚಕ್ರ ವಾಹನದ ಹಿಂಬದಿ ಸವಾರೆಯಾಗಿದ್ದ ಮಹಿಳೆ ಸಾವಿಗೀಡಾಗಿದ್ದಾರೆ. ಬಡಕಾನಶಿರಡಾ ಗ್ರಾಮದ ಪಾರ್ವತಿ ಶಂಕರ ಕಾಂಬ್ರೇಕರ...