ಜುಲೈ 27, 2026
ಸೋಮವಾರ

ನಮ್ಮನ್ನು ಅನುಸರಿಸಿ

ಪೊಲೀಸರಿಗೆ ಅವಾಜ್ ಹಾಕಿದ ಯುವಕ ಅಂದರ್!

ಪೊಲೀಸರಿಗೆ ಅವಾಜ್ ಹಾಕಿದ ಯುವಕ ಅಂದರ್!

ನಗರದ ಹೃದಯಭಾಗವಾದ ಸೋಮಾನಿ ವೃತ್ತದಲ್ಲಿ ಮದ್ಯದ ಅಮಲಿನಲ್ಲಿದ್ದ ಯುವಕನೊಬ್ಬ ಪೊಲೀಸರ ಎದುರೇ ಹೈಡ್ರಾಮಾ ನಡೆಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಸೈಲೆನ್ಸರ್ ಇಲ್ಲದ ಬೈಕ್‌ನಲ್ಲಿ ಅತೀವ ಶಬ್ದ ಮಾಡುತ್ತಾ ಸಂಚರಿಸುತ್ತಿದ್ದ ಯುವಕನನ್ನು ಪೊಲೀಸರು...

ಎನ್ಯುಮರೇಷನ್ ಫಾರ್ಮ್ ಭರ್ತಿಯಲ್ಲಿ ಗೊಂದಲವೇ? ಹೀಗೆ ಮಾಡಿ!

ಎನ್ಯುಮರೇಷನ್ ಫಾರ್ಮ್ ಭರ್ತಿಯಲ್ಲಿ ಗೊಂದಲವೇ? ಹೀಗೆ ಮಾಡಿ!

ಕಾರವಾರ: ಜಿಲ್ಲೆಯ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕಾರ್ಯದ ಅಂಗವಾಗಿ ಮನೆ ಮನೆಗೆ ವಿತರಿಸಲಾಗುತ್ತಿರುವ ಎನ್ಯುಮರೇಷನ್ ಫಾರ್ಮ್‌ಗಳಲ್ಲಿ ಶೇ.99ಕ್ಕೂ ಹೆಚ್ಚು ಮತದಾರರಿಗೆ ಈಗಾಗಲೇ ಫಾರ್ಮ್‌ಗಳನ್ನು ತಲುಪಿಸಲಾಗಿದೆ. ಫಾರ್ಮ್ ಭರ್ತಿ ಮಾಡುವ ವೇಳೆ ಯಾವುದೇ ಗೊಂದಲ...

ಸರಣಿ ಬೈಕ್ ಕಳ್ಳತನ:10ಕ್ಕೂ ಹೆಚ್ಚು ಪ್ರಕರಣಗಳ ರೂವಾರಿ ಅರೆಸ್ಟ್!

ಸರಣಿ ಬೈಕ್ ಕಳ್ಳತನ:10ಕ್ಕೂ ಹೆಚ್ಚು ಪ್ರಕರಣಗಳ ರೂವಾರಿ ಅರೆಸ್ಟ್!

ಅಂಕೋಲಾ ಬಸ್ ನಿಲ್ದಾಣದ ಬಳಿ ಇತ್ತೀಚೆಗೆ ನಡೆದಿದ್ದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣವನ್ನು ಅತ್ಯಂತ ಚಾಣಾಕ್ಷತನದಿಂದ ಭೇದಿಸಿರುವ ಸ್ಥಳೀಯ ಪೊಲೀಸರು, ವಿವಿಧ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಹತ್ತಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ...

ಸದಾಶಿವಗಡ ರಸ್ತೆ ಅಪಘಾತದಲ್ಲಿ ಯುವ ಬಲಿ

ಸದಾಶಿವಗಡ ರಸ್ತೆ ಅಪಘಾತದಲ್ಲಿ ಯುವ ಬಲಿ

ಸದಾಶಿವಗಡದ ಯುವಕ ಚಿಕಿತ್ಸೆ ಫಲಿಸದೆ ಗೋವಾದ ಆಸ್ಪತ್ರೆಯಲ್ಲಿ ಸಾವು ಕಾರವಾರ: ಸದಾಶಿವಗಡ ಸಮೀಪ ವಾರದ ಹಿಂದೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಜೀವಕ್ಕಾಗಿ ಹೋರಾಟ ನಡೆಸುತ್ತಿದ್ದ ಯುವಕನೊಬ್ಬ ಕೊನೆಗೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ....

ಅಸೂಯೆಯ ಬೆಂಕಿಗೆ ಕಂದಮ್ಮನನ್ನು ಬಲಿ ಪಡೆಯಲು ಮುಂದಾದ ಮಹಿಳೆ?

ಅಸೂಯೆಯ ಬೆಂಕಿಗೆ ಕಂದಮ್ಮನನ್ನು ಬಲಿ ಪಡೆಯಲು ಮುಂದಾದ ಮಹಿಳೆ?

ಕುಟುಂಬದ ಸಂತಸದ ಕ್ಷಣವೊಂದು ಅಸೂಯೆಯ ಕರಾಳ ಮುಖವನ್ನು ಅನಾವರಣಗೊಳಿಸಿದ ಘಟನೆ ಶಿರಸಿಯಲ್ಲಿ ಬೆಳಕಿಗೆ ಬಂದಿದೆ. ಒಂದು ತಿಂಗಳ ಕಂದಮ್ಮನಿಗೆ ವಿಷ ಉಣಿಸಿ ಜೀವ ತೆಗೆಯಲು ಯತ್ನಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ...

ಯುವ ಜನತೆ ಕಡ್ಡಾಯವಾಗಿ ಮತದಾನ ಮಾಡಬೇಕು: ಜಿ.ಪಂ. ಸಿಇಒ ಡಾ.ದಿಲೀಷ್ ಶಶಿ

ಯುವ ಜನತೆ ಕಡ್ಡಾಯವಾಗಿ ಮತದಾನ ಮಾಡಬೇಕು: ಜಿ.ಪಂ. ಸಿಇಒ ಡಾ.ದಿಲೀಷ್ ಶಶಿ

ಕಾರವಾರ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನು ಹೆಚ್ವು ಬಲಪಡಿಸಲು ಯುವಜನತೆ ತಪ್ಪದೇ ಮತದಾನ ಮಾಡಬೇಕು. ಆ ಮೂಲಕ ತಮ್ಮ ಆಯ್ಕೆಯ ಉತ್ತಮ ಜನಪ್ರತಿನಿಧಿಯನ್ನು ಆರಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಡಾ.ದಿಲೀಷ್ ಶಶಿ...

ಪರಿಶಿಷ್ಟ ಜಾತಿ-ಪಂಗಡ ಸಮುದಾಯಗಳ ಹಕ್ಕುಗಳ ಕುರಿತು ಕಾರವಾರದಲ್ಲಿ ಚರ್ಚೆ

ಪರಿಶಿಷ್ಟ ಜಾತಿ-ಪಂಗಡ ಸಮುದಾಯಗಳ ಹಕ್ಕುಗಳ ಕುರಿತು ಕಾರವಾರದಲ್ಲಿ ಚರ್ಚೆ

ಕಾರವಾರ: ಮಾಜಿ ಸಂಸದರು, ವಿಧಾನ ಪರಿಷತ್‌ನ ವಿರೋಧ ಪಕ್ಷದ ಮಾಜಿ ನಾಯಕರು ಹಾಗೂ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷರಾದ ವಿ.ಎಸ್. ಉಗ್ರಪ್ಪ ಅವರು ಜುಲೈ 12ರಂದು ಕಾರವಾರಕ್ಕೆ ಭೇಟಿ...

ವೈಟ್‌ಬೋರ್ಡ್ ಕಾರಿನ ವಾಣಿಜ್ಯ ಬಳಕೆ ಆರೋಪ; ವಾಹನ ವಶಕ್ಕೆ ಪಡೆದು ಆರ್‌ಟಿಒಗೆ ಹಸ್ತಾಂತರ

ವೈಟ್‌ಬೋರ್ಡ್ ಕಾರಿನ ವಾಣಿಜ್ಯ ಬಳಕೆ ಆರೋಪ; ವಾಹನ ವಶಕ್ಕೆ ಪಡೆದು ಆರ್‌ಟಿಒಗೆ ಹಸ್ತಾಂತರ

ಖಾಸಗಿ ನೋಂದಣಿಯ ವೈಟ್‌ಬೋರ್ಡ್ ವಾಹನವನ್ನು ನಿಯಮ ಉಲ್ಲಂಘಿಸಿ ವಾಣಿಜ್ಯ ಬಳಕೆಗೆ ಇಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯ ಕಾರು ಚಾಲಕರು ಕಾರು ವಶಕ್ಕೆ ಪಡೆದು ಆರ್‌ಟಿಒ ಅಧಿಕಾರಿಗಳಿಗೆ ಹಸ್ತಾಂತರಿಸಿದ ಘಟನೆ ಕಾರವಾರ ನಗರದಲ್ಲಿ ನಡೆದಿದೆ....

ಹೆದ್ದಾರಿ ಪಕ್ಕ ಉರುಳಿದ ಗ್ಯಾಸ್ ಟ್ಯಾಂಕರ್: ತಪ್ಪಿದ ಭಾರಿ ಅನಾಹುತ

ಹೆದ್ದಾರಿ ಪಕ್ಕ ಉರುಳಿದ ಗ್ಯಾಸ್ ಟ್ಯಾಂಕರ್: ತಪ್ಪಿದ ಭಾರಿ ಅನಾಹುತ

ಯಲ್ಲಾಪುರ:ತಾಲೂಕಿನ ಆರತಿಬೈಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಗುರುವಾರ ಗ್ಯಾಸ್ ಸಾಗಿಸುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಶುಕ್ರವಾರ ಸಂಭವಿಸಿದೆ. ಇದರಿಂದ ಸ್ಥಳೀಯರಲ್ಲಿ ಕೆಲಕಾಲ ತೀವ್ರ ಆತಂಕ ಸೃಷ್ಟಿಯಾಗಿತ್ತು. ಘಟನೆ...

ಸಂಬಾರ ಮಂಡಳಿಯಿಂದ ರೈತರಿಗೆ ಸುವರ್ಣಾವಕಾಶ!

ಸಂಬಾರ ಮಂಡಳಿಯಿಂದ ರೈತರಿಗೆ ಸುವರ್ಣಾವಕಾಶ!

ಕಾರವಾರ: ಪ್ರಸಕ್ತ ಸಾಲಿನ SPICED ಯೋಜನೆಯ ವಿವಿಧ ಕಾರ್ಯಕ್ರಮಗಳು ಮತ್ತು ಘಟಕಗಳಡಿ ನೆರವು ಪಡೆಯಲು ಅರ್ಹ ರೈತರು, ರೈತ ಉತ್ಪಾದಕ ಸಂಸ್ಥೆಗಳು (FPOಗಳು), ರಫ್ತುದಾರರು ಹಾಗೂ ಸಂಬಾರ ವಲಯದ ಇತರ ಪಾಲುದಾರರಿಂದ ಸಂಬಾರ ಮಂಡಳಿ...