ಜುಲೈ 27, 2026
ಸೋಮವಾರ

ನಮ್ಮನ್ನು ಅನುಸರಿಸಿ

ತಲೆಮರಿಸಿಕೊಂಡಿದ್ದ ಆರೋಪಿ ಪೊಲೀಸರ ಜಾಲಕ್ಕೆ!

ತಲೆಮರಿಸಿಕೊಂಡಿದ್ದ ಆರೋಪಿ ಪೊಲೀಸರ ಜಾಲಕ್ಕೆ!

ಶಿರಸಿ ನಗರದಲ್ಲಿ ಸುಮಾರು ಒಂದು ದಶಕದ ಹಿಂದೆ ಸರಣಿ ಮನೆಕಳ್ಳತನ ನಡೆಸಿ, ಕಾನೂನಿನಿಂದ ತಪ್ಪಿಸಿಕೊಳ್ಳಲು ಬೆಂಗಳೂರಿನಲ್ಲಿ ಅಡಗಿದ್ದ ಆರೋಪಿಯೊಬ್ಬ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ದಾಂಡೇಲಿಯ ಪೇಪರ್ ಮಿಲ್ ಕ್ವಾರ್ಟರ್ಸ್ ನಿವಾಸಿಯಾದ 38 ವರ್ಷದ...

ಕೋಟಿ ಆಫರ್, ಅಪಘಾತದ ಸಂಚು: ಶರಾವತಿ ಹೋರಾಟದಲ್ಲಿ ಗುರೂಜಿ ಸಿಂಹಘರ್ಜನೆ!

ಕೋಟಿ ಆಫರ್, ಅಪಘಾತದ ಸಂಚು: ಶರಾವತಿ ಹೋರಾಟದಲ್ಲಿ ಗುರೂಜಿ ಸಿಂಹಘರ್ಜನೆ!

ಹೊನ್ನಾವರ: ಅವೈಜ್ಞಾನಿಕ ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿರುದ್ಧದ ಜನಾಂದೋಲನ ಈಗ ಹೈಡ್ರಾಮಾ ಮತ್ತು ರೋಚಕ ತಿರುವು ಪಡೆದುಕೊಂಡಿದೆ. ಹೋರಾಟದ ಮುಂಚೂಣಿಯಲ್ಲಿರುವ ಬಂಗಾರಮಕ್ಕಿ ಶ್ರೀಕ್ಷೇತ್ರದ ಮಾರುತಿ ಗುರೂಜಿ ಅವರಿಗೆ ಕೋಟ್ಯಂತರ ರೂಪಾಯಿಗಳ ಆಮಿಷ ಹಾಗೂ...

ಗೋವಾ ಬೀಚ್‌ನಲ್ಲಿ ಸಿಕ್ಕಿಬಿದ್ದ ಗಾಂಜಾ ಕಿಲಾಡಿ

ಗೋವಾ ಬೀಚ್‌ನಲ್ಲಿ ಸಿಕ್ಕಿಬಿದ್ದ ಗಾಂಜಾ ಕಿಲಾಡಿ

ಕಳೆದ ಐದು ವರ್ಷಗಳಿಂದ ಪೊಲೀಸರಿಂದ ತಲೆಮರೆಸಿಕೊಂಡಿದ್ದ ಗಾಂಜಾ ಸಾಗಾಟಗಾರ ಹಾಗೂ ಸರಣಿ ಕಳ್ಳತನದ ಆರೋಪಿ ಕೊನೆಗೂ ಶಿರಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಗೋವಾದ ಕೊಲ್ವಾ ನಿವಾಸಿಯಾದ ಡೇವಿಡ್ ಜೂಜೆ ಫರ್ನಾಂಡೀಸ್ (28) ಎಂಬಾತನೇ ಈಗ...

ಆನಂದ್ ಅಸ್ನೋಟಿಕರ್ ವಿರುದ್ಧದ ಜಗದೀಶ ನಾಯಕ ಟೀಕೆಗೆ ಜೆಡಿಎಸ್ ತಿರುಗೇಟು

ಆನಂದ್ ಅಸ್ನೋಟಿಕರ್ ವಿರುದ್ಧದ ಜಗದೀಶ ನಾಯಕ ಟೀಕೆಗೆ ಜೆಡಿಎಸ್ ತಿರುಗೇಟು

ಕಾರವಾರ:ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಅವರ ವಿರುದ್ಧ ಇತ್ತೀಚೆಗೆ ಬಿಜೆಪಿ ಮುಖಂಡ ಜಗದೀಶ ನಾಯಕ ಮೊಗಟಾ ಮಾಡಿರುವ ಆರೋಪಗಳು ಮತ್ತು ಟೀಕೆಗಳು ಸಂಪೂರ್ಣ ಖಂಡನೀಯವಾಗಿದ್ದು, ಅವರ ಬಗ್ಗೆ ಮಾತನಾಡುವ ಯಾವುದೇ...

ಅಮಲಿನಲ್ಲಿ ತೇಲಾಡಿ ಜನರಿಗೆ ಕಿರಿಕ್; ಗಾಂಜಾ ಸೇವಿಸಿದ್ದ ವ್ಯಕ್ತಿ ಪೊಲೀಸರ ವಶಕ್ಕೆ!

ಅಮಲಿನಲ್ಲಿ ತೇಲಾಡಿ ಜನರಿಗೆ ಕಿರಿಕ್; ಗಾಂಜಾ ಸೇವಿಸಿದ್ದ ವ್ಯಕ್ತಿ ಪೊಲೀಸರ ವಶಕ್ಕೆ!

ಕಾರವಾರ: ಸಾರ್ವಜನಿಕ ಸ್ಥಳದಲ್ಲೇ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ತೇಲಾಡುತ್ತಾ, ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ವ್ಯಕ್ತಿಯನ್ನು ಚಿತ್ತಾಕುಲಾ ಪೊಲೀಸರು ಬಂಧಿಸಿ, ಆತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಘಟನೆ ಕಾರವಾರ ತಾಲೂಕಿನ ಸದಾಶಿವಗಡದಲ್ಲಿ...

ಸಾಮಾಜಿಕ ಅರಣ್ಯ ವಿಭಾಗದ ಕಚೇರಿಯಿಂದ ವಿದ್ಯುತ್ ಮಾರಾಟ: ಏಕೆ? ಸ್ಟೋರಿ ಓದಿ!

ಸಾಮಾಜಿಕ ಅರಣ್ಯ ವಿಭಾಗದ ಕಚೇರಿಯಿಂದ ವಿದ್ಯುತ್ ಮಾರಾಟ: ಏಕೆ? ಸ್ಟೋರಿ ಓದಿ!

ಇದು ಸಕ್ಸೆಸ್ ಸ್ಟೋರಿ ಕಾರವಾರ: ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳು ಅಂದಾಕ್ಷಣ ನಮಗೆ ನೆನಪಾಗುವುದು ತಿಂಗಳ ಕೊನೆಯಲ್ಲಿ ಬರುವ ಸಾವಿರಾರು ರೂಪಾಯಿಗಳ ಕರೆಂಟ್ ಬಿಲ್ ಮತ್ತು ಸರ್ಕಾರದ ಬೊಕ್ಕಸಕ್ಕಾಗುವ ನಷ್ಟ. ಆದರೆ ಉತ್ತರ ಕನ್ನಡ ಜಿಲ್ಲೆಯ...

125 ದಿನ ಉದ್ಯೋಗದ ಭರವಸೆ!

125 ದಿನ ಉದ್ಯೋಗದ ಭರವಸೆ!

ಡಾ. ದಿಲೀಷ್ ಶಶಿ ಕಾರವಾರ: ಗ್ರಾಮೀಣ ಭಾಗದ ಜನತೆಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಇಷ್ಟು ದಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆಯಡಿ ವರ್ಷಕ್ಕೆ 100 ದಿನಗಳ...

9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ!

9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ!

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಂಬೇವಾಡಿ ವ್ಯಾಪ್ತಿಯ ನವಗ್ರಾಮ ಗೌಟನದಲ್ಲಿ 14 ವರ್ಷದ ಶಾಲಾ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಗುರುವಾರ ನಡೆದಿದೆ. 9ನೇ ತರಗತಿಯಲ್ಲಿ ಓದುತ್ತಿದ್ದ ಕಾಶಿನಾಥ ಸಂತೋಷ್ ಲಮಾಣಿ...

ಬೃಹತ್ ಕಟ್ಟಡಗಳಿಂದ ಹೆಚ್ಚುತ್ತಿದೆ ತ್ಯಾಜ್ಯದ ಸಮಸ್ಯೆ: ಅಕ್ರಮ ಬಿಲ್ಡರ್‌ಗಳ ವಿರುದ್ಧ ಕರವೇ ಸಮರ!

ಬೃಹತ್ ಕಟ್ಟಡಗಳಿಂದ ಹೆಚ್ಚುತ್ತಿದೆ ತ್ಯಾಜ್ಯದ ಸಮಸ್ಯೆ: ಅಕ್ರಮ ಬಿಲ್ಡರ್‌ಗಳ ವಿರುದ್ಧ ಕರವೇ ಸಮರ!

ಕಾರವಾರ: ಕಾರವಾರ ನಗರಸಭೆ ಹಾಗೂ ಚಿತ್ತಾಕುಲ ಪಂಚಾಯತ್ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ತಲೆಯೆತ್ತುತ್ತಿರುವ ಅನಧಿಕೃತ ಬಹುಮಹಡಿ ಕಟ್ಟಡಗಳೇ ಕಸದ ಸಮಸ್ಯೆಗೆ ಮುಖ್ಯ ಕಾರಣವಾಗುತ್ತಿದ್ದು, ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಜಿಲ್ಲಾಡಳಿತಕ್ಕೆ ಗುರುವಾರ...

ಕೈಗಾದಲ್ಲಿ ಸ್ಥಳೀಯನ ದರ್ಪ: ಅಧಿಕಾರಿಗೆ ಜೀವ ಬೆದರಿಕೆ!

ಕೈಗಾದಲ್ಲಿ ಸ್ಥಳೀಯನ ದರ್ಪ: ಅಧಿಕಾರಿಗೆ ಜೀವ ಬೆದರಿಕೆ!

ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳ ವಿಸ್ತರಣಾ ಕಾಮಗಾರಿಯಲ್ಲಿ ತೊಡಗಿರುವ ಪ್ರತಿಷ್ಠಿತ ಮೇಘಾ ಇಂಜಿನಿಯರಿಂಗ್ ಕಂಪನಿ'ಯ ಕಚೇರಿಯಲ್ಲೇ ಅಧಿಕಾರಿಯೊಬ್ಬರಿಗೆ ಬಹಿರಂಗವಾಗಿ ಪ್ರಾಣ ಬೆದರಿಕೆ ಹಾಕಿರುವ ಆಘಾತಕಾರಿ ಘಟನೆ ವರದಿಯಾಗಿದೆ....