ಜುಲೈ 27, 2026
ಸೋಮವಾರ

ನಮ್ಮನ್ನು ಅನುಸರಿಸಿ

ಎಚ್ಚರ: ಉ.ಕ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ!

ಎಚ್ಚರ: ಉ.ಕ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಜುಲೈ 2 ಹಾಗೂ ಜುಲೈ 5 ರಿಂದ ಜುಲೈ 7ರವರೆಗೆ ಭಾರಿ ಮಳೆ ಹಾಗೂ ಬಿರುಗಾಳಿ ಬೀಸುವ ಮುನ್ಸೂಚನೆ ಇದ್ದು, ಹವಾಮಾನ ಇಲಾಖೆ ‘ರೆಡ್ ಅಲರ್ಟ್’ ಘೋಷಿಸಿದೆ....

ಸದಾಶಿವಗಡ ಬಂದ್ ಫೈಟ್: ಕಸದ ಗದ್ದಲದಲ್ಲಿ ಬಿಲ್ಡರ್ಸ್ ವರ್ಸಸ್ ಕರವೇ ಸಂಘರ್ಷ!

ಸದಾಶಿವಗಡ ಬಂದ್ ಫೈಟ್: ಕಸದ ಗದ್ದಲದಲ್ಲಿ ಬಿಲ್ಡರ್ಸ್ ವರ್ಸಸ್ ಕರವೇ ಸಂಘರ್ಷ!

ಕಾರವಾರ:ಸದಾಶಿವಗಡದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಹಾಗೂ ತ್ಯಾಜ್ಯ ಸಮಸ್ಯೆ ಬಗೆಗಿನ ಮುಕ್ತಿಗಾಗಿ ನಡೆದ ಹೋರಾಟ ಈಗ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಬಿಲ್ಡರ್ಸ್ ನಡುವಿನ ಸಂಘರ್ಷವಾಗಿ ಮಾರ್ಪಟ್ಟಿದೆ. https://youtu.be/0f48GP1YxY8?si=j6Kjt_iOoX1EpcuD ಜುಲೈ 2 ರಂದು...

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಬಸ್ ಪಾಸ್ ಹಣ ವಾಪಸ್ ಬೇಕಾ? ಹೀಗೆ ಮಾಡಿ

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಬಸ್ ಪಾಸ್ ಹಣ ವಾಪಸ್ ಬೇಕಾ? ಹೀಗೆ ಮಾಡಿ

ಸಾಂದರ್ಭಿಕ ಚಿತ್ರ ಕಾರವಾರ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಿದೆ. 2026-27ನೇ ಶೈಕ್ಷಣಿಕ ಸಾಲಿಗೆ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್...

ಅಕ್ರಮ ನಾಡಬಾಂಬ್ ದಾಸ್ತಾನು ಪ್ರಕರಣ: ಆರೋಪಿಗಳ ಹೆಸರು ರಿವಿಲ್!

ಅಕ್ರಮ ನಾಡಬಾಂಬ್ ದಾಸ್ತಾನು ಪ್ರಕರಣ: ಆರೋಪಿಗಳ ಹೆಸರು ರಿವಿಲ್!

ಸಾಂದರ್ಭಿಕ ಚಿತ್ರ ಅಂಕೋಲಾ ತಾಲೂಕಿನಲ್ಲಿ ಭಾರಿ ಸಂಚಲನ ಮೂಡಿಸಿರುವ ಕಾರ್ಯಾಚರಣೆಯೊಂದರಲ್ಲಿ, ಅಕ್ರಮವಾಗಿ ಕಚ್ಚಾ ನಾಡಬಾಂಬುಗಳನ್ನು ದಾಸ್ತಾನು ಇಟ್ಟುಕೊಂಡಿದ್ದ ಮೂವರು ಆರೋಪಿಗಳನ್ನು ಅಂಕೋಲಾ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಅಂಕೋಲಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಚಂದ್ರಶೇಖರ ಮಠಪತಿ...

ಯುವಜನತೆಗೆ ಸುವರ್ಣಾವಕಾಶ: ಜುಲೈ 3 ರಂದು ನೇರ ಸಂದರ್ಶನ!

ಯುವಜನತೆಗೆ ಸುವರ್ಣಾವಕಾಶ: ಜುಲೈ 3 ರಂದು ನೇರ ಸಂದರ್ಶನ!

ಉದ್ಯೋಗದ ಹುಡುಕಾಟದಲ್ಲಿರುವ ಉತ್ತರ ಕನ್ನಡ ಯುವ ಸಮುದಾಯಕ್ಕೆ ಇದೀಗ ಒಂದು ಅದ್ಭುತ ಅವಕಾಶ ಎದುರಾಗಿದೆ. ಪ್ರತಿಷ್ಠಿತ ಕಂಪನಿಯೊಂದರಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವ ಪಿಯುಸಿ ಹಾಗೂ ಯಾವುದೇ ಪದವಿ ಮುಗಿಸಿದ ಅಭ್ಯರ್ಥಿಗಳಿಗಾಗಿ ಕಾರವಾರದ ಯೋಜನಾ ಉದ್ಯೋಗ...

ಗೋವಾಕ್ಕೆ ಅಕ್ರಮವಾಗಿ ಮರಳು ಸಾಗಾಟ: ಅಧಿಕಾರಿಗಳಿಂದ ದಾಳಿ

ಗೋವಾಕ್ಕೆ ಅಕ್ರಮವಾಗಿ ಮರಳು ಸಾಗಾಟ: ಅಧಿಕಾರಿಗಳಿಂದ ದಾಳಿ

ಕಾರವಾರ: ತಾಲೂಕಿನ ಕದ್ರಾ ಮಾರ್ಗವಾಗಿ ಗೋವಾಕ್ಕೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಕಾರವಾರ ತಹಶೀಲ್ದಾರ್ ಅವರು ಆಸ್ನೋಟಿ ಸಮೀಪ ಭೇಟಿಯಾಡಿ ವಶಪಡಿಸಿಕೊಂಡಿದ್ದಾರೆ. ಗೋವಾ ಕಡೆಗೆ ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ಮರಳು ತುಂಬಿದ ವಾಹನವನ್ನು ಗಮನಿಸಿದ ತಹಶೀಲ್ದಾರ್...

ಕಾರವಾರದಲ್ಲಿ ವಿದ್ಯುತ್ ವ್ಯತ್ಯಯ

ಕಾರವಾರದಲ್ಲಿ ವಿದ್ಯುತ್ ವ್ಯತ್ಯಯ

ಕಾರವಾರ:ಹೆಸ್ಕಾಂ, ಕಾರವಾರ ಉಪ ವಿಭಾಗದ ವ್ಯಾಪ್ತಿಯ ಮಧ್ಯಂತರ ಕಂಬ ಅಳವಡಿಕೆ ಕಾಮಗಾರಿ ಇರುವ ಕಾರಣ ಜುಲೈ 1 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ತೆಲಂಗರೋಡ್, ನಂದನಗದ್ದಾ, ಸುಂಕೇರಿ, ಎನ್.ಎಚ್-17,...

ಸಾಕ್ಷ್ಯ ತಂದ್ರೆ ಸನ್ಯಾಸ! ಅಸ್ನೋಟಿಕರ್‌ಗೆ ಜಗದೀಶ ನಾಯಕ ಸವಾಲು

ಸಾಕ್ಷ್ಯ ತಂದ್ರೆ ಸನ್ಯಾಸ! ಅಸ್ನೋಟಿಕರ್‌ಗೆ ಜಗದೀಶ ನಾಯಕ ಸವಾಲು

ಕಾರವಾರ: ಕಾರವಾರ-ಅಂಕೋಲಾ ಕ್ಷೇತ್ರದ ರಾಜಕೀಯದ ಸದ್ಯದ ಚರ್ಚೆಗಳಿಗೆ ಬಿಜೆಪಿ ಮಾಧ್ಯಮ ವಕ್ತಾರ ಜಗದೀಶ ನಾಯಕ ಮೊಗಟಾ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಮಾಜಿ ಶಾಸಕ ಆನಂದ ಅಸ್ನೋಟಿಕರ್ ಅವರ ಅಸ್ತಿತ್ವವನ್ನೇ ಪ್ರಶ್ನಿಸಿರುವ ಅವರು, ಅಸ್ನೋಟಿಕರ್ ಪ್ರಸ್ತುತ...

ಐದು ಕಾಲಿನ ಕರುವಿಗೆ ಜನ್ಮ ನೀಡಿದ ಹಸು!

ಐದು ಕಾಲಿನ ಕರುವಿಗೆ ಜನ್ಮ ನೀಡಿದ ಹಸು!

ಜೋಯಿಡಾದ ಬಾಮಣಗಿ ಗ್ರಾಮದಲ್ಲಿ ಐದು ಕಾಲಿನ ವಿಚಿತ್ರ ಕರುವೊಂದು ಜನ್ಮ ತಾಳಿದ್ದು, ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಹಾಗೂ ಅಚ್ಚರಿ ಮೂಡಿಸಿದೆ. ಗ್ರಾಮದ ಪ್ರಗತಿಪರ ರೈತ ಪರಶುರಾಮ ಗೌಡ ಅವರಿಗೆ ಸೇರಿದ ಹಸು ಈ ಗಂಡು...

ಮತದಾರರ ಪಟ್ಟಿ ಪರಿಷ್ಕರಣೆ: ಆಯೋಗದೊಂದಿಗೆ ಬಿಜೆಪಿಯೂ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ – ವೆಂಕಟೇಶ ನಾಯಕ

ಮತದಾರರ ಪಟ್ಟಿ ಪರಿಷ್ಕರಣೆ: ಆಯೋಗದೊಂದಿಗೆ ಬಿಜೆಪಿಯೂ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ – ವೆಂಕಟೇಶ ನಾಯಕ

ಕಾರವಾರ: ಚುನಾವಣಾ ಆಯೋಗವು ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೇ ಅತ್ಯಂತ ಅಚ್ಚುಕಟ್ಟಾಗಿ ಹಮ್ಮಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಕಾಂಗ್ರೆಸ್‌ನಂತೆಯೇ ಬಿಜೆಪಿಯೂ ಸಂಪೂರ್ಣವಾಗಿ ಸಹಕರಿಸಲಿದೆ ಎಂದು ಬಿಜೆಪಿ ಜಿಲ್ಲಾ ಘಟಕದ...