ಜುಲೈ 27, 2026
ಸೋಮವಾರ

ನಮ್ಮನ್ನು ಅನುಸರಿಸಿ

ಕುಖ್ಯಾತ ಗೋಹತ್ಯೆ ಆರೋಪಿ ಇಬ್ರಾಯಿಂ ಹವ್ವಾ ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು!

ಕುಖ್ಯಾತ ಗೋಹತ್ಯೆ ಆರೋಪಿ ಇಬ್ರಾಯಿಂ ಹವ್ವಾ ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು!

ಭಟ್ಕಳ: ತಾಲೂಕಿನಾದ್ಯಂತ ನಿರಂತರ ಅಪರಾಧ ಕೃತ್ಯಗಳ ಮೂಲಕ ಸಾರ್ವಜನಿಕ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ಭಟ್ಕಳದ ಕುಖ್ಯಾತ ಆರೋಪಿಯೊಬ್ಬನನ್ನು ಉತ್ತರ ಕನ್ನಡ ಜಿಲ್ಲೆಯಿಂದ 6 ತಿಂಗಳ ಅವಧಿಗೆ ಕೊಪ್ಪಳ ಜಿಲ್ಲೆಗೆ...

ಮನೆಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಆರೋಪಿ ಬಂಧನ, ಚಿನ್ನಾಭರಣ ವಶ

ಮನೆಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಆರೋಪಿ ಬಂಧನ, ಚಿನ್ನಾಭರಣ ವಶ

ಭಟ್ಕಳ ನಗರದ ಕಿದ್ವಾಯಿ ರಸ್ತೆಯಲ್ಲಿ ನಡೆದಿದ್ದ ಸರಣಿ ಕಳ್ಳತನದ ಪ್ರಕರಣವೊಂದನ್ನು ಭೇದಿಸುವಲ್ಲಿ ಭಟ್ಕಳ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳದ ಬದ್ರಿಯಾ ಕಾಲೋನಿ ನಿವಾಸಿಯಾದ ಫೌಜಾನ್ ಅಹ್ಮದ್ (21) ಎಂಬಾತನನ್ನು ಬಂಧಿಸಲಾಗಿದ್ದು,...

ಮದುವೆ ಮುಗಿಸಿ ಮರಳುತ್ತಿದ್ದಾಗ ದುರಂತ: ಲಾರಿ ಡಿಕ್ಕಿಯಾಗಿ ಬೆಂಗಳೂರಿನಲ್ಲಿ ಜಿಲ್ಲೆಯ ಯುವತಿ ಸಾವು

ಮದುವೆ ಮುಗಿಸಿ ಮರಳುತ್ತಿದ್ದಾಗ ದುರಂತ: ಲಾರಿ ಡಿಕ್ಕಿಯಾಗಿ ಬೆಂಗಳೂರಿನಲ್ಲಿ ಜಿಲ್ಲೆಯ ಯುವತಿ ಸಾವು

ಮದುವೆ ಮುಗಿಸಿ ಮರಳುತ್ತಿದ್ದಾಗ ದುರಂತ: ಲಾರಿ ಡಿಕ್ಕಿಯಾಗಿ ಬೆಂಗಳೂರಿನಲ್ಲಿ ಜಿಲ್ಲೆಯ ಯುವತಿ ಸಾವು ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದ ಕಾನುಬದ್ಲು ಬೊಮ್ಮನಕೆರೆ ನಿವಾಸಿ ದೀಪಾಲಿ ಗುರು ಗೊಂಡ (22) ಅವರು...

ವಿರೋಧದ ನಡುವೆಯೂ ಬಸ್‌ ಸ್ಟಾಪ್ ನಿರ್ಮಾಣ; ಅಧಿಕಾರ ದುರ್ಬಳಕೆಯೇ?

ವಿರೋಧದ ನಡುವೆಯೂ ಬಸ್‌ ಸ್ಟಾಪ್ ನಿರ್ಮಾಣ; ಅಧಿಕಾರ ದುರ್ಬಳಕೆಯೇ?

ಕಾರವಾರ ನಗರದ ಹಿಂದೂ ಹೈಸ್ಕೂಲ್ ಪಕ್ಕದ ಫುಟ್‌ಪಾತ್ ವಿವಾದದ ಬೆನ್ನಲ್ಲೇ, ಈಗ ಬಾಯಿ ಕುಂವರ್‌ಬಾಯಿ ಶಾಲೆಯ ಆಟದ ಮೈದಾನದಲ್ಲೇ ಸದ್ದಿಲ್ಲದೆ ಹೊಸ ಬಸ್‌ಸ್ಟಾಪ್ ನಿರ್ಮಾಣ ಕಾರ್ಯ ಆರಂಭಗೊಂಡಿರುವುದು ತೀವ್ರ ಆಶ್ಚರ್ಯ ಮೂಡಿಸಿದೆ. ಅದೂ ಸತತ...

ಬೈಕ್ ಮುಖಾಮುಖಿ ಡಿಕ್ಕಿ: ಮೂವರಿಗೆ ಗಂಭೀರ ಗಾಯ, ಧಾರವಾಡಕ್ಕೆ ರವಾನೆ!

ಬೈಕ್ ಮುಖಾಮುಖಿ ಡಿಕ್ಕಿ: ಮೂವರಿಗೆ ಗಂಭೀರ ಗಾಯ, ಧಾರವಾಡಕ್ಕೆ ರವಾನೆ!

ನಗರದ ಹಳಿಯಾಳ ರಸ್ತೆಯ 3ನೇ ನಂಬರ್ ಗೇಟ್ ಬಳಿ ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸವಾರರು ತೀವ್ರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ. ದಾಂಡೇಲಿಯ ಕೆ.ಸಿ. ವೃತ್ತದ ಕಡೆಯಿಂದ ಚಲಿಸುತ್ತಿದ್ದ...

ರಾಜ್ಯ ದಿವಾಳಿಯಾಗಿದೆ ಎನ್ನುವ ಚಂದ್ರಶೇಖರ್ ಮೊದಲು ಕೇಂದ್ರದ ವೈಫಲ್ಯಗಳಿಗೆ ಉತ್ತರಿಸಲಿ: ಸೂರಜ್ ನಾಯ್ಕ್ ವಾಗ್ದಾಳಿ

ರಾಜ್ಯ ದಿವಾಳಿಯಾಗಿದೆ ಎನ್ನುವ ಚಂದ್ರಶೇಖರ್ ಮೊದಲು ಕೇಂದ್ರದ ವೈಫಲ್ಯಗಳಿಗೆ ಉತ್ತರಿಸಲಿ: ಸೂರಜ್ ನಾಯ್ಕ್ ವಾಗ್ದಾಳಿ

ಕಾರವಾರ: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ದಿವಾಳಿಯಾಗಿದೆ ಎಂದು ಬಿಜೆಪಿ ನಾಯಕ ಎಚ್. ಎನ್. ಚಂದ್ರಶೇಖರ್ ನೀಡಿರುವ ಹೇಳಿಕೆ ಹಾಸ್ಯಾಸ್ಪದ ಹಾಗೂ ಸತ್ಯಕ್ಕೆ ದೂರವಾಗಿದ್ದು, ಇದು ಜನರ ಗಮನವನ್ನು ಬೇರೆಡೆ ಸೆಳೆಯುವ ರಾಜಕೀಯ...

ಭೂ ಅಕ್ರಮ ಹಗರಣ: ಬಂದರು ನಿರ್ಮಾಣದ ಹಿತಾಸಕ್ತಿ ಶಂಕೆ, ತನಿಖೆಗೆ ಹೆಚ್ಚಿದ ಒತ್ತಾಯ

ಭೂ ಅಕ್ರಮ ಹಗರಣ: ಬಂದರು ನಿರ್ಮಾಣದ ಹಿತಾಸಕ್ತಿ ಶಂಕೆ, ತನಿಖೆಗೆ ಹೆಚ್ಚಿದ ಒತ್ತಾಯ

ಅಂಕೋಲಾದಲ್ಲಿ ದಶಕದ ಹಿಂದೆ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ, ಉಪನೋಂದಣಾಧಿಕಾರಿ ಕಚೇರಿಯಲ್ಲಿ ಜಮೀನು ಮಾರಾಟ ಮಾಡಿರುವುದು ಸದ್ಯ ಹೊಸ ಸ್ವರೂಪ ಪಡೆದುಕೊಂಡಿದೆ. ಬೋಗ್ರಿಬೈಲ್ ಬಳಿ ಇತ್ತೀಚೆಗೆ ನಡೆದ ಈ ಜಮೀನು...

ಶಿಂಗನಮನೆಯಲ್ಲಿ ವ್ಯಕ್ತಿಯ ಭೀಕರ ಕೊಲೆ, ಇಬ್ಬರು ವಶಕ್ಕೆ

ಶಿಂಗನಮನೆಯಲ್ಲಿ ವ್ಯಕ್ತಿಯ ಭೀಕರ ಕೊಲೆ, ಇಬ್ಬರು ವಶಕ್ಕೆ

ಶಿರಸಿ:ತಾಲೂಕಿನ ನೀರ್ನಳ್ಳಿ ಸಮೀಪದ ಶಿಂಗನಮನೆಯಲ್ಲಿ ವ್ಯಕ್ತಿಯೊಬ್ಬರ ಭೀಕರ ಹತ್ಯೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಕೊಲೆಯಾದ ದುರ್ದೈವಿಯನ್ನು ಪರಮೇಶ್ವರ ಬಾಬು ನಾಯ್ಕ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮೂಲಗಳ ಪ್ರಕಾರ, ಈ ಕೊಲೆಯು ಅನೈತಿಕ ಸಂಬಂಧದ...

ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯ ದಿವಾಳಿ: ಎಚ್. ಎನ್. ಚಂದ್ರಶೇಖರ್

ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯ ದಿವಾಳಿ: ಎಚ್. ಎನ್. ಚಂದ್ರಶೇಖರ್

ಕಾರವಾರ:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆಯುತ್ತಾ ಬಂದಿದ್ದರೂ, ಆರ್ಥಿಕವಾಗಿ ಸುಭಿಕ್ಷವಾಗಿದ್ದ ಕರ್ನಾಟಕವನ್ನು ಸಂಪೂರ್ಣವಾಗಿ ದಿವಾಳಿ ಮಾಡಿರುವುದೇ ಈ ಸರ್ಕಾರದ ಸಾಧನೆಯಾಗಿದೆ. ಇಂತಹ ಕೆಟ್ಟ ಆಡಳಿತ ಇನ್ನು ಎರಡು ವರ್ಷ ಮುಂದುವರಿದರೆ...

ಅಂತರ್ ಜಿಲ್ಲಾ ಲೇಡಿ ಕಳ್ಳಿಯ ಬಂಧನ

ಅಂತರ್ ಜಿಲ್ಲಾ ಲೇಡಿ ಕಳ್ಳಿಯ ಬಂಧನ

ಶಿರಸಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಜನಜಂಗುಳಿಯನ್ನು ಬಂಡವಾಳವಾಗಿಸಿಕೊಂಡು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡುತ್ತಿದ್ದ ಬೆಂಗಳೂರು ಮೂಲದ ಅಂತರ್ ಜಿಲ್ಲಾ ಮಹಿಳಾ ಕಳ್ಳಿಯನ್ನು ಶಿರಸಿ ನಗರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ...