ಜುಲೈ 27, 2026
ಸೋಮವಾರ

ನಮ್ಮನ್ನು ಅನುಸರಿಸಿ

ಕಸದ ವಿಲೇವಾರಿಗೆ ಕ್ರಾಂತಿ: ಜುಲೈ 2ಕ್ಕೆ ಸದಾಶಿವಗಡ ಬಂದ್!

ಕಸದ ವಿಲೇವಾರಿಗೆ ಕ್ರಾಂತಿ: ಜುಲೈ 2ಕ್ಕೆ ಸದಾಶಿವಗಡ ಬಂದ್!

ಕಾರವಾರ: ಕಸ ವಿಲೇವಾರಿ ಸಮಸ್ಯೆಯಿಂದ ಬೇಸತ್ತಿರುವ ಕಾರವಾರ ತಾಲ್ಲೂಕಿನ ಚಿತ್ತಾಕುಲಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸದಾಶಿವಗಡದಲ್ಲಿ ಇದೀಗ ಸಾರ್ವಜನಿಕ ಆಕ್ರೋಶ ಕಟ್ಟೆಯೊಡೆದಿದೆ. ಮನೆ ಮನೆಯಿಂದ ಕಸ ಸಂಗ್ರಹಣೆ ಸ್ಥಗಿತಗೊಂಡಿರುವುದನ್ನು ಪ್ರತಿಭಟಿಸಿ, ಜುಲೈ 2 ರಂದು...

ಸೈಲೆಂಟಾಗಿ ಬಂದು ಪೆಟ್ರೋಲ್ ಕದಿತಾರೆ ಎಚ್ಚರಿಕೆ!

ಸೈಲೆಂಟಾಗಿ ಬಂದು ಪೆಟ್ರೋಲ್ ಕದಿತಾರೆ ಎಚ್ಚರಿಕೆ!

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜನರಿಗೆ ಈಗ ಹೊಸದೊಂದು ತಲೆನೋವು ಶುರುವಾಗಿದೆ. ಸದಾ ಗಿಜಿಗುಡುವ ರಸ್ತೆಗಳಲ್ಲಿ ಬೈಕ್ ನಿಲ್ಲಿಸಿ ಹೋದರೆ, ವಾಪಸ್ ಬರುವಷ್ಟರಲ್ಲಿ ಅದರಲ್ಲಿ ಹನಿ ಪೆಟ್ರೋಲ್ ಕೂಡ ಉಳಿಯುತ್ತಿಲ್ಲ! ಇತ್ತೀಚಿನ ದಿನಗಳಲ್ಲಿ...

ದೈತ್ಯ ವಾಹನಗಳ ಆರ್ಭಟಕ್ಕೆ ರಸ್ತೆ ಬರ್ಬಾದ್!

ದೈತ್ಯ ವಾಹನಗಳ ಆರ್ಭಟಕ್ಕೆ ರಸ್ತೆ ಬರ್ಬಾದ್!

ಕೈಗಾ 5 ಮತ್ತು 6ನೇ ಅಣು ವಿದ್ಯುತ್ ಯೋಜನೆಯ ಹೆಸರಿನಲ್ಲಿ ಹಗಲಿರುಳು ಸಂಚರಿಸುತ್ತಿರುವ ಭಾರೀ ತೂಕದ ದೈತ್ಯ ವಾಹನಗಳ ದರ್ಬಾರ್‌ಗೆ ಕಾರವಾರ-ಕೈಗಾ ಮುಖ್ಯ ರಸ್ತೆ ಹಾಗೂ ಮಲ್ಲಾಪುರ-ಬೆಲವೇ ಸಂಪರ್ಕ ರಸ್ತೆ ಸಂಪೂರ್ಣವಾಗಿ ಬಲಿಯಾಗಿದೆ. ನೂರಾರು...

ವಿದ್ಯುತ್ ತಂತಿ ತಗುಲಿ ಯುವಕನ ದುರ್ಮರಣ

ವಿದ್ಯುತ್ ತಂತಿ ತಗುಲಿ ಯುವಕನ ದುರ್ಮರಣ

ಮುಂಡಗೋಡ:ತಾಲೂಕಿನ ಜೋಗೇಶ್ವರ ಹಳ್ಳದ ಗೌಳಿ ದಡ್ಡಿಯಲ್ಲಿ ಭಾನುವಾರ ಸಂಜೆ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತಗುಲಿ 26 ವರ್ಷದ ಜಾನು ಕೊಕರೆ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಯುವಕ ಸ್ಥಳೀಯ ದೇವಸ್ಥಾನದ ಅರ್ಚಕರಾಗಿದ್ದು, ಸೋಮವಾರ...

ಸತತ ಮಳೆಗೆ ಗರ್ಭಗುಡಿಗೆ ನುಗ್ಗಿದ ಮಳೆ ನೀರು!

ಸತತ ಮಳೆಗೆ ಗರ್ಭಗುಡಿಗೆ ನುಗ್ಗಿದ ಮಳೆ ನೀರು!

ಉತ್ತರ ಕನ್ನಡ ಜಿಲ್ಲೆಯಾದ್ಯಂತ ರವಿವಾರ ಬೆಳಗಿನಿಂದ ರಾತ್ರಿಯವರೆಗೆ ಸುರಿದ ಧಾರಾಕಾರ ಮಳೆಗೆ ಸಾರ್ವಜನಿಕ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಧ್ಯಾಹ್ನದ ವೇಳೆ ಕೊಂಚ ಬಿಡುವು ನೀಡಿದ್ದ ವರುಣ ಸಂಜೆ ವೇಳೆಗೆ ಮತ್ತಷ್ಟು ರೌದ್ರರೂಪ ತಾಳಿದ್ದು, ತಗ್ಗು...

ಬೈಕ್ ಅಪಘಾತ: ಭಜರಂಗದಳದ ಸಕ್ರಿಯ ಕಾರ್ಯಕರ್ತ ದುರ್ಮರಣ, ಸವಾರನ ಸ್ಥಿತಿ ಗಂಭೀರ

ಬೈಕ್ ಅಪಘಾತ: ಭಜರಂಗದಳದ ಸಕ್ರಿಯ ಕಾರ್ಯಕರ್ತ ದುರ್ಮರಣ, ಸವಾರನ ಸ್ಥಿತಿ ಗಂಭೀರ

ಭಟ್ಕಳ:ಇಲ್ಲಿನ ಬಂದರ ರಸ್ತೆಯಲ್ಲಿ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಜರಂಗದಳದ ಸಕ್ರಿಯ ಕಾರ್ಯಕರ್ತರಾಗಿದ್ದ ಯುವಕನೊಬ್ಬ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದು, ಬೈಕ್ ಚಲಾಯಿಸುತ್ತಿದ್ದ ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ತಾಲೂಕಿನಾದ್ಯಂತ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರಲ್ಲಿ...

ಡಾ. ಅನುರಾಧಾ ನಾಯ್ಕ ಅವರಿಗೆ ಪ್ರೊಫೆಸರ್ ಹುದ್ದೆಗೆ ಪದೋನ್ನತಿ 

ಡಾ. ಅನುರಾಧಾ ನಾಯ್ಕ ಅವರಿಗೆ ಪ್ರೊಫೆಸರ್ ಹುದ್ದೆಗೆ ಪದೋನ್ನತಿ 

ಕಾರವಾರ: ನಗರದ ಬಾಡದ ಪ್ರತಿಷ್ಠಿತ ಶಿವಾಜಿ ಕಲಾ, ವಾಣಿಜ್ಯ ಮತ್ತು ಬಿ.ಸಿ.ಎ. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಅನುರಾಧಾ ನಾಯ್ಕ ಅವರಿಗೆ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಸಹ ಪ್ರಾಧ್ಯಾಪಕ ಹುದ್ದೆಯಿಂದ ಪ್ರೊಫೆಸರ್ ಹುದ್ದೆಗೆ...

ಕಣ್ಮರೆಯಾದ ಯುವತಿಯರು ದಿಢೀರ್ ಪತ್ತೆ!

ಕಣ್ಮರೆಯಾದ ಯುವತಿಯರು ದಿಢೀರ್ ಪತ್ತೆ!

ಅಂಕೋಲಾ ತಾಲೂಕಿನಲ್ಲಿ ತೀವ್ರ ಆತಂಕ ಮೂಡಿಸಿದ್ದ ಇಬ್ಬರು ಯುವತಿಯರ ದಿಢೀರ್ ಕಣ್ಮರೆ ಪ್ರಕರಣಗಳು ಈಗ ನಾಟಕೀಯ ಸುಖಾಂತ್ಯ ಕಂಡಿವೆ. ನಾಪತ್ತೆಯಾಗಿದ್ದ ಇಬ್ಬರೂ ಯುವತಿಯರು ಸದ್ಯ ಸುರಕ್ಷಿತವಾಗಿದ್ದು, ತಮ್ಮಿಷ್ಟದ ಪ್ರಿಯಕರನ ಕೈಹಿಡಿದು ಹೊಸ ಜೀವನಕ್ಕೆ ಹೆಜ್ಜೆ...

ಬಸ್‌ಸ್ಟಾಪ್ ನಿರ್ಮಾಣ ವಿವಾದ: ಸಾರ್ವಜನಿಕರಿಂದ ಪೊಲೀಸ್ ದೂರು

ಬಸ್‌ಸ್ಟಾಪ್ ನಿರ್ಮಾಣ ವಿವಾದ: ಸಾರ್ವಜನಿಕರಿಂದ ಪೊಲೀಸ್ ದೂರು

ಕಾರವಾರ: ನಗರದಲ್ಲಿ ಫುಟ್‌ಪಾತ್ ಮೇಲಿನ ಕಾಮಗಾರಿಗೆ ವ್ಯಕ್ತವಾದ ಸಾರ್ವಜನಿಕ ಆಕ್ರೋಶದ ಬಳಿಕವೂ, ಹೇಗಾದರೂ ಮಾಡಿ ಬಸ್ ನಿಲ್ದಾಣ ನಿರ್ಮಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ನಗರಸಭೆಯ ನಡೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ. ಕುವರಬಾಯಿ ಶಾಲೆಯ ಆವರಣದೊಳಗೆ...

ಜಿಲ್ಲೆಯ 25 ಪೊಲೀಸ್ ಸಿಬ್ಬಂದಿಗಳ ವರ್ಗಾವಣೆ

ಜಿಲ್ಲೆಯ 25 ಪೊಲೀಸ್ ಸಿಬ್ಬಂದಿಗಳ ವರ್ಗಾವಣೆ

ಕಾರವಾರ:ಉತ್ತರಕನ್ನಡ ಜಿಲ್ಲಾ ಪೊಲೀಸ್ ಘಟಕದ ಒಟ್ಟು 25 ಪೊಲೀಸ್ ಸಿಬ್ಬಂದಿಗಳನ್ನು ಅವರ ಪರಸ್ಪರ ಹಾಗೂ ಸ್ವಂತ ಕೋರಿಕೆ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ವರ್ಗಾವಣೆ ಮಾಡಿ...