ಯೂಟ್ಯೂಬರ್‌ಗಳ ವಿರುದ್ಧ ಪೊಲೀಸ್ ಕೇಸ್!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಳ್ಳುತ್ತಿದ್ದಂತೆ ಪ್ರವಾಸಿಗರ ಬೇಜವಾಬ್ದಾರಿತನ ಮತ್ತು ಅಪಾಯಕಾರಿ ಸಾಹಸಗಳು ಮಿತಿಮೀರುತ್ತಿವೆ. ಜಗತ್ಪ್ರಸಿದ್ಧ ಜೋಗ ಜಲಪಾತದ ಅತ್ಯಂತ ಅಪಾಯಕಾರಿ ಹಾಗೂ ನಿರ್ಬಂಧಿತ ಪ್ರದೇಶವಾದ ‘ರಾಜಾ ಫಾಲ್ಸ್’ ಬಳಿ ಅಕ್ರಮವಾಗಿ ನುಗ್ಗಿ,...